PHOTOS

Sangeetha Sringeri: ಗ್ರ್ಯಾಂಡ್‌ ಲೆಹೆಂಗಾದಲ್ಲಿ ಮಹಾರಾಣಿಯಂತೆ ಕಣ್ಮನ ಸೆಳೆದ ಚಾರ್ಲಿ ಚೆಲುವೆ..!!

Sangeetha Sringeri Latest Photoshoot: ಸ್ಯಾಂಡಲ್‌ವುಡ್‌ ಬೆಡಗಿ ಸಂಗೀತಾ ಶೃಂಗೇರಿ ಗ್ರ್ಯಾಂಡ್‌ ಲೆಹೆಂಗಾದಲ್ಲಿ ಫೋಟೋಶೂಟ್‌ ಮಾಡಿಸಿಕೊಂಡ...

Advertisement
1/6
Sangeetha Sringeri Latest Photoshoot In Traditional Wear

ಚಂದನವನದ ನಟಿ ಸಂಗೀತಾ ಶೃಂಗೇರಿ ಬಹಳ ದಿನಗಳ ನಂತರ ಅದ್ಭುತವಾಗಿ ಸಂಪ್ರದಾಯಕ ಉಡುಗೆಯಲ್ಲಿ ಫೋಟೋಶೂಟ್‌ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ. 

2/6
Sangeetha Sringeri Latest Photoshoot In Traditional Wear
Sangeetha Sringeri Latest Photoshoot In  Traditional Wear

ನಟಿ ಸಂಗೀತಾ ಶೃಂಗೇರಿ ಪರ್ಪಲ್‌ ಬಣ್ಣದ ಹೆವಿ ವರ್ಕ್ ಇರೋ ಸ್ಕರ್ಟ್‌, ಬ್ಲೌಸ್, ಲೆಹಂಗಾ ಮತ್ತು ಅದಕ್ಕೆ ಮ್ಯಾಚ್‌ ಆಗುವಂತಹ ದೊಡ್ಡ ಹರಳಿನ ಕಿವಿಯೋಲೆ, ಮಾಂಗ್‌ ಟಿಕಾ, ಮೂಗುತ್ತಿಯನ್ನು ಪೇರ್ ಮಾಡಿ ಧರಿಸಿಕೊಂಡು ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.

3/6
Sangeetha Sringeri Latest Photoshoot In Traditional Wear
Sangeetha Sringeri Latest Photoshoot In  Traditional Wear

ಸಂಗೀತಾ ಶೃಂಗೇರಿ ಮಾಡಿಸಿರುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದು, ಅದಕ್ಕೆ ಸಾವಿರಾರು ಲೈಕ್ಸ್‌ ಹಾಗೂ ಫ್ಯಾನ್ಸ್‌ಗಳು ಕಮೆಂಟ್‌ಗಳನ್ನು ಮಾಡಿದ್ದಾರೆ.

4/6
Sangeetha Sringeri Latest Photoshoot In Traditional Wear
Sangeetha Sringeri Latest Photoshoot In  Traditional Wear

ಸಂಗೀತಾ ಗ್ರ್ಯಾಂಡ್‌ ಲೆಹೆಂಗಾದ ಫೋಟೋಗಳಿಗೆ ಅಭಿಮಾನಿಗಳು ಹಾರ್ಟ್‌ ಎಮೋಜಿ ಕಳುಹಿಸುವುದರ ಜೊತೆಗೆ ಬ್ಯೂಟಿಫುಲ್‌, ಕ್ಯೂಟ್, ಗಾರ್ಜಿಯಸ್‌, ಕ್ಯೂಟಿ ಪೈ, ಸೂಪರ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

5/6
Sangeetha Sringeri Latest Photoshoot In Traditional Wear
Sangeetha Sringeri Latest Photoshoot In  Traditional Wear

ನಟಿ ಸಂಗೀತಾ ಫೋಟೋಗಳಿಗೆ ನೆಟ್ಟಿಗರು ಕಮೆಂಟ್‌ ವಿಭಾಗದಲ್ಲಿ ಅಭಿಮಾನಿಗಳು, ಕರ್ನಾಟಕ ಕ್ರಶ್‌, ಜ್ಯೂನಿಯರ್ ದೀಪಿಕಾ ಪಡುಕೋಣೆ, ಅಭಿನಯ ಹಾಗೂ ಸೌಂದರ್ಯದ ಸಂಗಮವೇ ನಮ್ಮ ಸಂಗೀತಾ ಶೃಂಗೇರಿ, ಸೌಂದರ್ಯದ ಗಣಿ ನಮ್ ಸಂಗೀತಾ ಗಿಣಿ  ಎಂದೆಲ್ಲಾ ಬರೆದು ಹೊಗಳಿದ್ದಾರೆ.

6/6
Sangeetha Sringeri Latest Photoshoot In Traditional Wear
Sangeetha Sringeri Latest Photoshoot In  Traditional Wear

ನಟಿ ಸಂಗೀತಾ ಶೃಂಗೇರಿ ಮೊದಲು ʻಹರ ಹರ ಮಹಾದೇವ್‌ʼ ಧಾರವಾಹಿಯ ಮೂಲಕ ಕನ್ನಡ ಕಿರುತೆರೆ ಮೇಲೆ ಮೋಡಿ ಮಾಡಿದವರು, ತದನಂತರ '777 ಚಾರ್ಲಿ' ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಸಖತ್ ಸೌಂಡ್ ಮಾಡಿದ್ದಾರೆ. ಬಳಿಕ ಬಿಗ್ ಬಾಸ್ 10ರಲ್ಲಿ 2ನೇ ರನ್ನರ್ ಅಪ್ ಆಗಿ ಹೊರ ಬಂದಿದ್ದರು.

Read More