PHOTOS

Actress Padma Vasanthi: ನಟಿ ಪದ್ಮಾ ವಾಸಂತಿ ಮಗಳು ಹೇಗಿದ್ದಾರೆ ಗೊತ್ತಾ? ಯಾವ ಹಿರೋಯಿನ್‌ಗೂ ಕಮ್ಮಿಯಿಲ್ಲ!!

Padma Vasanthi Daughter: ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರ ಪೈಕಿ ಪದ್ಮಾ ವಾಸಂತಿಯೂ ಒಬ್ಬರು.. ಸಿನಿರಂಗದಲ್ಲಿ ಗುರುತಿಸಿಕೊಳ್ಳಲು ಬಣ್ಣಕ್ಕಿಂತ ಹೆಚ್ಚಾಗ...

Advertisement
1/5

ನಟಿ ಪದ್ಮಾ ವಾಸಂತಿ ಹೆಸರು ಕೇಳಿದ ತಕ್ಷಣ ಕಣ್ಣುಮುಂದೆ ಬರೋದು ಮಾನಸ ಸರೋವರ ಸಿನಿಮಾ.. ಶ್ರೀನಾಥ್‌ ಅವರೊಂದಿಗೆ ಅದ್ಭುತವಾಗಿ ನಟಿಸಿ ಎಲ್ಲರ ಮನಗೆದ್ದಿದ್ದ ಚೆಲುವೆ ಇವರು..  

2/5

ಅಮೃತಘಳಿಗೆ, ಬೆಟ್ಟದ ಹೂವು ಹೀಗೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ಮಿಂಚಿದ ನಟಿ ಪದ್ಮಾ ವಾಸಂತಿ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ..   

3/5

ಅಷ್ಟೇಲ್ಲಾ ಸಾಲು ಸಾಲು ಹಿಟ್‌ ಸಿನಿಮಾಗಳಿಂದ ದೊಡ್ಡ ಮಟ್ಟಿಗೆ ಹೆಸರು ಮಾಡಿದ ನಟಿ ಪದ್ಮಾ ವಾಸಂತಿ ಕಿರುತೆರೆ ಕ್ಷೇತ್ರದಲ್ಲಿಯೂ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.. ಜನಪ್ರಿಯ ಧಾರವಾಹಿ ಕಮಲಿಯಲ್ಲಿ ಅಜ್ಜಮ್ಮನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿಯೂ ಜನಮನ ಗೆದ್ದಿದ್ದಾರೆ..  

4/5

ಹೀಗೆ ನಟಿ ಪದ್ಮಾ ವಾಸಂತಿ ಅದ್ಭುತ ನಟನಾ ಸಾಮರ್ಥ್ಯದ ಮೂಲಕ ಹೆಸರುವಾಸಿಯಾಗಿದ್ದಾರೆ.. ಸಿನಿರಂಗದಲ್ಲಿ ಮುಖದ ಬಣ್ಣಕ್ಕಿಂತ ನಟನೆ ಮುಖ್ಯ ಎಂದು ತೋರಿಸಿಕೊಟ್ಟ ಪ್ರತಿಭಾನ್ವಿತ ನಟಿ ಎಂದರೇ ತಪ್ಪಾಗುವುದಿಲ್ಲ..   

5/5

ಇನ್ನು ಪದ್ಮಾ ವಾಸಂತಿ ವೈಯಕ್ತಿಕ ವಿಚಾರಕ್ಕೆ ಬಂದರೇ ಅವರು ಹೆಚ್ಚಾಗಿ ತಮ್ಮ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.. ಇವರಿಗೂ ಒಬ್ಬ ಮಗಳಿದ್ದಾಳೆ.. ಆದರೆ ಅವರು ಇವರ ಬಗ್ಗೆ ಮಾತನಾಡಿಲ್ಲ..   





Read More