PHOTOS

ಕನ್ನಡದ ಹಿರಿಯ ನಟ ಮಂದೀಪ್ ರಾಯ್ ಅವರ ಹೆಂಡತಿ, ಮಕ್ಕಳು ಯಾರು ಗೊತ್ತಾ? ಮಗಳು ಫೇಮಸ್!!

Sandalwood Famous veteran actor Mandeep Roy: ಕನ್ನಡ ಚಿತ್ರರಂಗದ ಹಿರಿಯ ನಟ ಮಂದೀಪ್‌ ರಾಯ್‌ ಅವರು ಇಂದು ನಮ್ಮೊಂದಿಗಿಲ್ಲ.. ಆದರೆ ಅವರ ನೆನಪು ಮಾತ್ರ ಇಂದಿ...

Advertisement
1/5

ನಟ ಮಂದೀಪ್‌ ರಾಯ್‌ ಅವರು ಇಂದು ನಮ್ಮೊಂದಿಗಿಲ್ಲ ಆದರೆ ಅವರು ನಟಿಸಿದ ಸಿನಿಮಾಗಳನ್ನು ನೋಡಿದರೇ ಅವರಿಂದಿಗೂ ಜೀವಂತವಾಗಿಯೇ ನಮ್ಮೊಂದಿಗೆ ಇದ್ದಾರೆ ಎನ್ನಿಸುತ್ತೆ..   

2/5

ಮಂದೀಪ್‌ ಅವರು ಕನ್ನಡದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಅಲ್ಲದೇ ಹಲವಾರು ಹಿಟ್‌ ಸಿನಿಮಾಗಳ ಭಾಗವಾಗಿದ್ದಾರೆ..  

3/5

ನಟ ಮಂದೀಪ್‌ ರಾಯ್‌ ಆಪ್ತ ರಕ್ಷಕ, ಕುರಿಗಳು ಸಾರ್‌ ಕುರಿಗಳು, ಅಮೃತಧಾರೆ ಹೀಗೆ ಹಲವಾರು ಎವರ್‌ಗ್ರೀನ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..  

4/5

ಇನ್ನು ನಟ ಮಂದೀಪ್‌ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೇ ಅವರು 4 ಏಪ್ರಿಲ್‌ 1949ರಲ್ಲಿ ಜನಿಸಿದರು.. ಇವರ ಕುಟುಂಬದವರ ಮಾಹಿತಿ ಅಷ್ಟಾಗಿ ಇಲ್ಲವಾದರೂ ಪೋಟೋಗಳ ಮೂಲಕ ಅವರು ಯಾರೆಂದು ತಿಳಿಯಬಹುದು..  

5/5

ನಟ ಮಂದೀಪ್‌ ರಾಯ್‌ ಅವರಿಗೆ ಒಬ್ಬ ಮಗಳಿದ್ದಾಳೆ.. ಅವರಿಗೂ ಮದುವೆಯಾಗಿದ್ದು ಮಂದೀಪ್‌ ಕುಟುಂಬದ ಜವಾಬ್ದಾರಿಯನ್ನು ಪುತ್ರಿ ಹಾಗೂ ಅಳಿಯನೇ ನೋಡಿಕೊಳ್ಳುತ್ತಾರಂತೆ.. ಮಂದೀಪ್‌ ದಂಪತಿಗೆ ಗಂಡು ಮಕ್ಕಳಿಲ್ಲ..   





Read More