PHOTOS

ನಟಿ ಸರಿತಾ ಅವರ ಮಗ ಕೂಡ ಖ್ಯಾತ ನಟ!.. ಆದರೆ ಈ ವಿಷಯ ಯಾರಿಗೂ ಗೊತ್ತಿಲ್ಲ!!

Actress Saritha Son: ಬಣ್ಣ ಯಾವತ್ತೂ ಕಲೆಗೆ ಅಡ್ಡಿಯಾಗುವುದಿಲ್ಲ ಎಂದು ನಿರೂಪಿಸಿದ ನಟಿ ಎಂದರೇ ಅದು ಸರಿತಾ.. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ...

Advertisement
1/5

ನಟಿ ಸರಿತಾ ತೆಲುಗಿನ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು.. ದಕ್ಷಿಣ ಭಾರತ ಚಿತ್ರರಂಗದಲ್ಲಿ ಚರಿತ್ರೆಯನ್ನೇ ಸೃಷ್ಟಿ ಮಾಡಿದ್ದಾರೆ ಎಂದರೇ ತಪ್ಪಾಗುವುದಿಲ್ಲ..   

2/5

ಸರಿತಾ ಅವರು ಡಾ. ರಾಜ್‌ಕುಮಾರ್‌ ಅವರೊಂದಿಗಿನ ಕನ್ನಡದ ಹೊಸಬೆಳಕು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ತಮ್ಮ ಬೆಳಕು ಚೆಲ್ಲಿದರು..  

3/5

ಹೀಗೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ಒಂದು ಕಾಲದಲ್ಲಿ ಫೇಮಸ್‌ ನಟಿಯಾಗಿ ಮಿಂಚಿದರು ನಟಿ ಸರಿತಾ..  

4/5

ಚಿಕ್ಕ ವಯಸ್ಸಿಗೆ ಮದುವೆಯಾದ ಈ ನಟಿ ಹಿಂಸೆ ತಾಳಲಾರದೇ ವಿಚ್ಛೇದನವನ್ನು ಪಡೆಯುತ್ತಾರೆ.. ನಂತರ ಎರಡನೇ ಮದುವೆಯಾದರೂ ನೆಮ್ಮದಿ ಸಿಗದೇ ಎರಡನೇ ಪತಿಗೂ ವಿಚ್ಛೇದನ ನೀಡುತ್ತಾರೆ.. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ..  

5/5

ಹೀಗೆ ವೈಯಕ್ತಿಕ ಜೀವನಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ ಸರಿತಾ ಮಕ್ಕಳೊಂದಿಗೆ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.. ಸರಿತಾ ಅವರ ಮಗ ಶ್ರವಣ್‌ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ..   





Read More