PHOTOS

Actress Saritha: ಕೇವಲ 15 ವರ್ಷಕ್ಕೆ ಮದುವೆಯಾಗಿದ್ದ ನಟಿ ಸರಿತಾ! ಎರಡೆರಡು ವಿವಾಹವಾದರೂ ಒಂಟಿಯಾಗಿ ಬದುಕುತ್ತಿರುವುದು ಏಕೆ ಗೊತ್ತಾ?

Actress Saritha Real Life: ಹಿರಿಯ ನಟ ದಿವಂಗತ ಡಾ. ರಾಜ್‌ಕುಮಾರ್‌ ಅವರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ ನಟಿಯರ ಪ...

Advertisement
1/6

ನಟಿ ಸರಿತಾ ಅಲ್ಪಾವಧಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿರಂಗದಲ್ಲಿ ದೊಡ್ಡ ಛಾಪು ಮೂಡಿಸಿದ್ದಾರೆ.. ತಮ್ಮದೇ ಆ ವಿಶಿಷ್ಟ ಅಭಿಮಾನಿಗಳ ಬಳಗ ಹೊಂದಿದ್ದಾರೆ.. ನಟಿಗೆ ತಮ್ಮ ವೃತ್ತಿ ಜೀವನದಲ್ಲಿ ಸಿಕ್ಕಂತಹ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ..    

2/6

ಮನೆಯವರ ಒತ್ತಾಯಕ್ಕೆ ಮನೆದು 15 ವರ್ಷಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸರಿತಾ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಹೀಗೆ ಹಲವಾರು ಬ್ಲಾಕ್‌ಬಾಸ್ಟರ್‌ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.. ಕನ್ನಡ ಸೇರದಂತೆ ಒಟ್ಟು ಮೂರು ಭಾಷೆಗಳಲ್ಲಿ ಸಿನಿಮಾ ಮಾಡಿದ ಖ್ಯಾತಿ ಇವರದ್ದು..   

3/6

ಆದರೆ ಅತೀ ಚಿಕ್ಕ ವಯಸ್ಸಿಗೆ ಅಂದರೆ 15 ವರ್ಷದವರಿದ್ದಾಗಲೇ ವೆಂಕಟಸುಬ್ಬಯ್ಯ ನವರೊಂದಿಗೆ ಬಾಲ್ಯವಿವಾಹವಾದರು.. 20 ವರ್ಷಗಳ ವಯಸ್ಸಿನ ಅಂತರ ಹೊಂದಿದ್ದರಿಂದ ಇಬ್ಬರ ಭಾವನೆಗಳು ಹೊಂದಾಣಿಕೆಯಾಗದೇ ತಮ್ಮ ತವರಿಗೆ ವಾಸಪ್‌ ಆಗುತ್ತಾರೆ..    

4/6

ಈ ವಿಚಾರ ಕೋರ್ಟ್‌ ಮೆಟ್ಟಿಲೇರುತ್ತದೆ.. ಆದರೆ ದಾಖಲಾದ ಅರ್ಜಿಯನ್ನು ಬಾಲ್ಯವಿವಾಹವೆಂದು ಕೋರ್ಟ್‌ ನಿರಾಕರಿಸುತ್ತದೆ.. ಬಾಲ್ಯದಲ್ಲೇ ಸಾಕಷ್ಟು ನೋವು ಅನುಭವಿಸಿದ ನಟಿ ಸರಿತಾ ಪಾರ್ವತಮ್ಮ ಅವರ ಸಹಾಯದಿಂದ ಸಿನಿರಂಗಕ್ಕೆ ಕಾಲಿಡುತ್ತಾರೆ..   

5/6

ಹೆಚ್ಚಾಗಿ ರಾಜ್‌ಕುಮಾರ್‌ ಅವರ ಜೊತೆಯಲ್ಲೇ ನಟಿಸಿ ದೊಡ್ಡ ಹೆಸರು ಮಾಡುತ್ತಾರೆ.. ನಂತರ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವಾಗ ನಟ ಮುಖೇಶ್ ಅವರ ಪರಿಚಯವಾಗುತ್ತದೆ.. ನಂತರ ಸ್ನೇಹ ವಾಗಿ ಪ್ರೀತಿಯಾಗಿಯೂ ಪರಿವರ್ತನೆಯಾಗುತ್ತದೆ.. ಇಬ್ಬರೂ 1988ರಲ್ಲಿ ಕುಟುಂಬ ಸಮ್ಮುಖದಲ್ಲಿ ಮದುವೆಯಾಗುತ್ತಾರೆ...   

6/6

ಆರಂಭಿಕ ದಿನಗಳಲ್ಲಿ ಚೆನ್ನಾಗಿಯೇ ಇದ್ದ ಇವರ ದಾಂಪತ್ಯ ನಂತರ ಬಿರುಕು ಬಿಡಲು ಪ್ರಾರಂಭವಾಗುತ್ತದೆ.. ನಂತರ ಅವರ ಕಿರುಕುಳದಿಂದ ಬೇಸೋತ್ತ ನಟಿ ಸರಿತಾ ದುಬೈಗೆ ಹೋಗುತ್ತಾರೆ.. 2017ರಲ್ಲಿ ಮುಖೇಶ್ ಅವರಿಂದ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿ 2011ರಲ್ಲಿ ವಿಚ್ಛೇದನ ಪಡೆಯುತ್ತಾರೆ.. ಇಷ್ಟೇಲ್ಲ ಕಷ್ಟ ನೋವುಗಳನ್ನು ಎದುರಿಸಿದರೂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಸಾಧಕಿ ನಟಿ ಸರಿತಾ..   





Read More