PHOTOS

Deepika Das: ಸದ್ದಿಲ್ಲದೇ ಸಪ್ತಪದಿ ತುಳಿದ ನಟಿ ದೀಪಿಕಾ ದಾಸ್, ಹುಡುಗ ಯಾರು ಗೊತ್ತಾ?

Deepika Das Marriage: ಸ್ಯಾಂಡಲ್​ವುಡ್ ನಟಿ, ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ತಮ್ಮ ಮದುವ...

Advertisement
1/4
ದೀಪಿಕಾ ದಾಸ್ ಮದುವೆ
ದೀಪಿಕಾ ದಾಸ್ ಮದುವೆ

ಸ್ಯಾಂಡಲ್​ವುಡ್ ನಟಿ, ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ. 

2/4
ಬೀಚ್ ಸೈಡ್ ವೆಡ್ಡಿಂಗ್ ಫೊಟೋ
ಬೀಚ್ ಸೈಡ್ ವೆಡ್ಡಿಂಗ್ ಫೊಟೋ

ಬೀಚ್ ಸೈಡ್ ವೆಡ್ಡಿಂಗ್ ಫೊಟೋ ಶೇರ್ ಮಾಡುವ ಮೂಲಕ ʼನಾಗಿಣಿʼ ಸೀರಿಯಲ್ ಖ್ಯಾತಿಯ ನಟಿ ದೀಪಿಕಾ ದಾಸ್‌ ತಮ್ಮ ಅಭಿಮಾನಿಗಳಿಗೆ ಸರ್ಪೈಸಿಂಗ್ ಶಾಕ್‌ ನೀಡಿದ್ದಾರೆ. 

3/4
ಶಾಕ್‌ ಆದ ಅಭಿಮಾನಿಗಳು
ಶಾಕ್‌ ಆದ ಅಭಿಮಾನಿಗಳು

ನಟಿಯ ದಿಢೀರ್ ಮದುವೆಯ ಫೋಟೋಗಳನ್ನು ನೋಡಿದ ಸೋಷಿಯಲ್‌ ಮೀಡಿಯಾ ಬಳಕೆದಾರರು ಶಾಕ್ ಆಗಿದ್ದಾರೆ. ಇದು ಮದುವೆಯಾ? ಅಥವಾ ಆ್ಯಡ್ ಶೂಟಿಂಗ್ ಫೋಟೋಗಳಾ? ಅಂತಾ ಕನ್​​ಫ್ಯೂಸ್ ಆಗಿದ್ದಾರೆ. ಆದರೆ ನಟಿಯ ಪೋಸ್ಟ್ ನೋಡಿದರೆ ಇದು ರಿಯಲ್ ಮದುವೆಯಂತಿದೆ.

4/4
ಮದುವೆ ನಿಜವೇ..?
ಮದುವೆ ನಿಜವೇ..?

ಮೂರು ಫೋಟೋಗಳನ್ನು ಹಂಚಿಕೊಂಡಿರುವ ನಟಿ ದೀಪಿಕಾ ದಾಸ್, ʼಮಿಸ್ಟರ್ & ಮಿಸಸ್ ಡಿʼ ಎಂದು ಬರೆದುಕೊಂಡಿದ್ದು, ರೆಡ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ದೀಪಿಕಾ ದಾಸ್ ಬಿಳಿ ಬಣ್ಣದ ಕೇಸರಿ ಅಂಚಿನ ಸೀರೆ ಉಟ್ಟಿದ್ದು, ವರನ ಕೈ ಹಿಡಿದುಕೊಂಡು ಖುಷಿಯಿಂದ ಹೆಜ್ಜೆ ಹಾಕುತ್ತಿರುವ ಫೋಟೋ ಕಂಡ ಪ್ರತಿಯೊಬ್ಬರಿಗೆ ಇದು ನಿಜವೇ? ಅನ್ನೋ ಪ್ರಶ್ನೆ ಮೂಡಿದೆ.  





Read More