PHOTOS

Ashika Ranganath Photos : ಪಟಾಕಿ ಪೋರಿ.. ನಾಟಿ ಚೋರಿ.. ಯುವಕರ ಹೃದಯ ಕದ್ದ ಮದನಾರಿ!

s : ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ಚೆಲುವೆಗೆ ಅಭಿಮಾನಿ ಬಳಗವಿದೆ...

Advertisement
1/5
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್

ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ಚೆಲುವೆಗೆ ಅಭಿಮಾನಿ ಬಳಗವಿದೆ.

2/5
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್

ಸದ್ಯ ಬಹು ಬೇಡಿಕೆಯಿರುವ ನಟಿಗಳ ಸಾಲಿನಲ್ಲಿ ಇರುವವರು. ಸ್ಯಾಂಡಲ್‍ವುಡ್‍ನ ಚುಟು ಚುಟು ಹುಡುಗಿ ಖ್ಯಾತಿಯ ನಟಿ ಆಶಿಕಾ ರಂಗನಾಥ್ ಇದೀಗ ‘ರೇಮೊ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

3/5
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್

ಸದ್ಯ ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರುತ್ತಿದೆ.  ಇತ್ತೀಚೆಗಷ್ಟೇ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು.

4/5
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್

ಟ್ರೈಲರ್ ಮೂಲಕ ಸದ್ದು ಮಾಡಿರುವ ‘ರೇಮೊ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ವೇಳೆ ಆಶಿಕಾ ಅವರನ್ನು ಅಭಿಮಾನಿಗಳು ಸಖತ್‌ ಖುಷಿಪಟ್ಟರು.

5/5
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್
ಸ್ಯಾಂಡಲ್​ವುಡ್‌ ಬ್ಯೂಟಿಫುಲ್‌ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್

ಇದೀಗ ಕೆಂಪು ಲಂಗ ಧರಿಸಿ ಫೋಟೋಶೂಟ್‌ ಮಾಡಿಸಿರುವ ಆಶಿಕಾ ರಂಗನಾಥ್‌, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಆಶಿಕಾ ಸಖತ್‌ ಕ್ಯೂಟ್‌ ಆಗಿ ಕಾಣಿಸಿದ್ದು, ಫ್ಯಾನ್ಸ್‌ ಫಿದಾ ಆಗಿದ್ದಾರೆ. 

Read More