PHOTOS

ಫ್ಯಾನ್ಸ್‌ಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಯುಗಾದಿ ವಿಶ್‌...! ಇಲ್ಲಿವೆ ನೋಡಿ ಫೋಟೋಸ್‌

gadi wish photos : ಸ್ಯಾಂಡಲ್‌ವುಡ್‌ ನಟ ನಟಿಯರು ತಮ್ಮ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅದ್ಧೂರಿಯಾಗಿ ತಮ್ಮ ಕುಟುಂಬದ ಜ...

Advertisement
1/10

ಡಾ. ಶಿವರಾಜಕುಮಾರ್‌ ಅವರು ತಮ್ಮ ಮುಂಬರುವ ಸಿನಿಮಾ ಗೂಸ್ಟ್‌ ಚಿತ್ರದ ಪೋಸ್ಟ್‌ ಜೊತೆ.. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ.. ಎಂದು ಬರೆದುಕೊಂಡು ವಿಶ್‌ ಮಾಡಿದ್ದಾರೆ.

2/10

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ರಾಧಿಕಾ ಪಂಡಿತ್ ಯಶ್‌ ದಂಪತಿ ತಮ್ಮ ಪ್ಯಾನ್ಸ್‌ಗೆ ಯುಗಾದಿ ವಿಶ್‌ ಮಾಡಿದ್ದಾರೆ.  

3/10

ನಟಿ ಅಮೃತಾ ಅಯ್ಯಂಗಾರ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಯುಗಾದಿ ಶುಭ ಕೋರಿದ್ದಾರೆ.  

4/10

ಕಾಂತಾರ ಬೆಡಗಿ, ಸಿಂಗಾರ ಸಿರಿ, ನಟಿ ಸಪ್ತಗೌಡ ಅವರು ತಮ್ಮ ಪ್ಯಾನ್ಸ್‌ಗೆ ಯುಗಾದಿ ಹಬ್ಬದ ಪ್ರಯುಕ್ತ ಶುಭ ಕೋರಿದ್ದಾರೆ.

5/10

ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರಾದ ಶರ್ಮಿಳಾ ಮಾಂಡ್ರೆ ತಮ್ಮ ಪ್ಯಾನ್ಸ್‌ ಯುಗಾದಿ ವಿಶ್‌ ಮಾಡಿದ್ದಾರೆ.

6/10

ಚಿಟ್ಟೆ ಬೆಡಗಿ ಹರ್ಷಿಕಾ ಪೂಣಚ್ಚ ಸಾಂಪ್ರದಾಯಿಕ ಬಟ್ಟೆ ತೊಟ್ಟು ಮನೆಮಗಳಂತೆ ಕಂಗೊಳಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.

7/10

ನಟ ಶ್ರೀ ಮುರುಳಿ ಸಹ ತಮ್ಮ ಪ್ಯಾನ್ಸ್‌ಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

8/10

ನಟಿ ರಂಜನಿ ರಾಘವನ್ ತಮ್ಮ ಪ್ಯಾನ್ಸ್‌ಗೆ ಯುಗಾದಿ ವಿಶ್‌ ಮಾಡಿದ್ದಾರೆ.  

9/10

 ನಟಿ ಅಮೂಲ್ಯ ಅವರು ಸಹ ಸಾಂಪ್ರದಾಯಿಕ ಬಟ್ಟೆ ತೊಟ್ಟಿರುವ ಫೋಟೋ ಹಂಚಿಕೊಂಡು ಯುಗಾದಿ ಹಬ್ಬದ ಶುಭ ಕೋರಿದ್ದಾರೆ.

10/10

ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ ವೈಷ್ಣವಿ ಗೌಡ ಕ್ಯೂಟ್‌ ಸ್ಮೈಲ್‌ ಫೋಟೊ ಹಂಚಿಕೊಂಡು ಯುಗಾದಿ ವಿಶ್‌ ಮಾಡಿದ್ದಾರೆ.





Read More