PHOTOS

ಫ್ಯಾಶನ್ ಶೋನಲ್ಲಿ ಮಿಂಚಿದ ಸಮರ್ಜಿತ್ ಲಂಕೇಶ್ ಹಾಗೂ ಕಾಟೇರ ಬೆಡಗಿ ಆರಾಧನಾ

Bangalore Fashion Show: ಬೆಂಗಳೂರಿನ JW Marriottನಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್ ಶೋನಲ್ಲಿ ಗೌರಿ ಚಿತ್ರದ ನಾಯಕ ನಟ ಸಮರ್ಜಿತ್ ಲಂಕ...

Advertisement
1/5
ಫ್ಯಾಶನ್ ಶೋ
ಫ್ಯಾಶನ್ ಶೋ

ಬೆಂಗಳೂರಿನ JW Marriott ಹೋಟೆಲ್‌ನಲ್ಲಿ ಸೋಮವಾರ ಫ್ಯಾಶನ್ ಶೋವನ್ನು ಆಯೋಜಿಸಲಾಗಿತ್ತು.

2/5
ರ್‍ಯಾಂಪ್‌ ವಾಕ್
ರ್‍ಯಾಂಪ್‌ ವಾಕ್

ಈ ಫ್ಯಾಶನ್‌ ಶೋದಲ್ಲಿ ʼಗೌರಿʼ ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ʼಕಾಟೇರʼ ಚಿತ್ರದ ನಾಯಕಿ ಆರಾಧನಾ ರ್‍ಯಾಂಪ್‌ ವಾಕ್ ಮಾಡಿದರು.

3/5
Show Stopper
Show Stopper

ಸಮರ್ಜಿತ್ ಲಂಕೇಶ್ ಹಾಗೂ ಆರಾಧನಾ Show Stopper ಆಗಿ ಕಾಣಿಸಿಕೊಂಡು, ರ‍್ಯಾಂಪ್ ವಾಕ್ ಮಾಡುವ ಮೂಲಕ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಗಮನ ಸೆಳೆದರು.  

4/5
ಸ್ಟೈಲಿಶ್‌ ಡ್ರೆಸ್‌ನಲ್ಲಿ ಮಿಂಚು
ಸ್ಟೈಲಿಶ್‌ ಡ್ರೆಸ್‌ನಲ್ಲಿ ಮಿಂಚು

ಫ್ಯಾಶನ್ ಶೋನಲ್ಲಿ ಯುವ ನಟಿ ಸಮರ್ಜಿತ್ ಲಂಕೇಶ್ ಹಾಗೂ ಯುವ ನಟಿ ಆರಾಧನಾ ಅವರು ಸ್ಟೈಲಿಶ್‌ ಡ್ರೆಸ್‌ಗಳಲ್ಲಿ ಮಿಂಚಿದರು. 

5/5
ಶೀಘ್ರವೇ ʼಗೌರಿʼ ತೆರೆಗೆ
ಶೀಘ್ರವೇ ʼಗೌರಿʼ ತೆರೆಗೆ

ಇಂದ್ರಜಿತ್ ಲಂಕೇಶ್ ನಿರ್ದೇಶನದ, ಸಮರ್ಜಿತ್ ಲಂಕೇಶ್ ನಾಯಕರಾಗಿ ಮತ್ತು ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷೆಯ ಗೌರಿ ಚಿತ್ರ ಸದ್ಯದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿಗಳಲ್ಲಿ ತೆರೆ ಕಾಣಲಿದೆ.





Read More