PHOTOS

Samantha: ಗೋಲ್ಡ್‌ನ್‌ ಸೀರೆಯಲ್ಲಿ ಗೋಲ್ಡ್‌ ಫಿಶ್‌ನಂತೆ ಮಿಂಚಿದ ಸ್ಯಾಮ್‌...ಪೋಟೋಸ್‌ ನೋಡಿ

Samantha Viral Photos: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಚಿತ್ರಗಳಿಗೆ ಗ್ಯಾಪ್ ನೀಡುತ್ತಿದ್ದಾರೆ. ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸಲು ಸಿನಿಮ...

Advertisement
1/6

ಮಯೋಸಿಟಿಸ್ ನಿಂದ ಬಳಲುತ್ತಿದ್ದ ನಟಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಸ್ಯಾಮ್ ತುಂಬಾ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ.  

2/6

ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ನಂತರವೂ, ಸ್ಯಾಮ್ ಅನೇಕ ಬ್ರಾಂಡ್‌ಗಳನ್ನು ಪ್ರಚಾರ ಮಾಡಲು ಫೋಟೋಶೂಟ್‌ಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ.   

3/6

ಸ್ಯಾಮ್‌ ಇತ್ತೀಚೆಗೆ ಗೋಲ್ಡ್‌ನ್‌ ಸೀರೆಯಲ್ಲಿ ಗೋಲ್ಡ್‌ ಫಿಶ್ ರೀತಿಯಲ್ಲಿ ಮಿಂಚಿದ್ದಾರೆ.  

4/6

ಇನ್ನು ಸಮಂತಾ ಕೊನೆಯದಾಗಿ ವಿಜಯ್ ದೇವರಕೊಂಡ ಅಭಿನಯದ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.   

5/6

ಸ್ಯಾಮ್ ಅವರ ನಟನೆಯಲ್ಲಿ ಕ್ರೇಜಿ ಪ್ರಾಜೆಕ್ಟ್ 'ಸಿಟಾಡೆಲ್' ಸರಣಿ ಕೂಡ ಶೀಘ್ರದಲ್ಲೇ ತೆರೆಗೆ ಬರಲಿದೆ.  

6/6

ಇದೆಲ್ಲವನ್ನು ಹೊರತುಪಡಿಸಿ ಸ್ಯಾಮ್‌ ತಮ್ಮ ವೈಯಕ್ತಿಕ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದಾರೆ.   





Read More