PHOTOS

Samantha: ಪಿಂಕ್‌ ಬಟ್ಟೆಯಲ್ಲಿ ಸಖತ್‌ ಕ್ಯೂಟ್‌ ಪೋಸ್‌ ಕೊಟ್ಟ ಸ್ಯಾಮ್..ಪೋಟೋಸ್‌ ನೋಡಿ

Samantha Viral Photos: ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಮಂತಾ. ತಮ್ಮ ಅದ್ಭುತ ನಟನೆಯಿಂದಲೇ ಅಭಿಮಾನಿಗಳ ಗಮನಸೆಳೆದ ಸುಂದರಿ...

Advertisement
1/5

ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ   

2/5

ತಮ್ಮ ಅದ್ಭುತ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ  

3/5

2010ರಲ್ಲಿ ತೆರೆಕಂಡ `ಯೇ ಮಾಯಾ ಚೇಸಾವೆ' ತೆಲುಗು ಚಿತ್ರರಂಗದಿಂದ ಸ್ಯಾಮ್‌ ಚಿತ್ರರಂಗಕ್ಕೆ ಕಾಲಿಟ್ಟರು  

4/5

ಸಮಂತಾ 2017ರಲ್ಲಿ ನಾಗ ಚೈತನ್ಯರನ್ನು ವಿವಾಹವಾದರು.   

5/5

2021ರ ಅಕ್ಟೋಬರ್ 2ರಂದು ಕಾರಣಾಂತರಗಳಿಂದ ವಿಚ್ಛೇದನ ಪಡೆದರು.   





Read More