PHOTOS

Samantha Ruth Prabhu: ಬ್ರಾ ಇಲ್ಲದೆ ಬರೀ ಬ್ಲೇಜರ್‌ ಹಾಕಿಕೊಂಡು ಸ್ಯಾಮ್‌ ಬೋಲ್ಡ್‌ ಫೋಟೊಶೂಟ್!

Samantha Ruth Prabhu Latest Photoshoot: ದಕ್ಷಿಣ ಚಿತ್ತರಂಗದ ಬಹುಬೇಡಿಕೆ ನಟಿ ಸಮಂತಾ ರುತ್‌ ಪ್ರಭು ಸಿನಿಮಾಗಳಿಂದ ದೂರವಿದ್ದರೂ ಸದ್ಯ ಸ...

Advertisement
1/6

ಸೌತ್‌ ಚಿತ್ರರಂಗದ ಬಹುಬೇಡಿಕೆಯ ನಟಿ ಸಮಂತಾ ರುತ್‌ ಪ್ರಭು ಒಳಉಡುಪು ಧರಿಸದೆ ಬ್ಲ್ಯಾಕ್ ಬ್ಲೇಜರ್ ಹಾಗೂ ಪ್ಯಾಂಟ್ ಧರಿಸಿಕೊಂಡು ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

2/6

ಸೌತ್‌ ಚಿತ್ರರಂಗದ ನಟಿ ಸಮಂತಾ ರುತ್‌ ಪ್ರಭು ತಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವಂತೆ ಕರ್ಲಿ ಹೇರ್‌ ಸ್ಟೈಲ್‌ ಜೊತೆಗೆ ನ್ಯೂಡ್‌ ಮೇಕಪ್‌ ಮಾಡಿಕೊಂಡು ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

3/6

ನಟಿ ಸಮಂತಾ ರುತ್‌ ಪ್ರಭು ಹೊಸ ಸ್ಟೈಲಿಶ್‌ ಡ್ರೆಸ್‌ನಲ್ಲಿ ಯಾವುದೇ  ಆಭರಣ ಹಾಕಿಕೊಳ್ಳದೇ ಬಾಸ್‌ ಲೇಡಿಯ ಹಾಗೆ ಡಿಫರೆಂಟ್‌ ಡಿಫರೆಂಟಾಗಿ ಫೋಟೊಗೆ ಪೋಸ್‌ ನೀಡಿದ್ದಾರೆ.

4/6

ದಕ್ಷಿಣ ಸಿನಿರಂಗದ ನಟಿ ಸಮಂತಾ ರುತ್‌ ಪ್ರಭು ಈ ಹಿಸ ಬೋಲ್ಡ್‌ ಫೋಟೋಸ್‌ಗಳನ್ನು ಸೋಶಿಯಲ್‌ ಮಿಡಯಾದಲ್ಲಿ ಶೇರ್‌ ಮಾಡಿದ್ದು, ಇದೀಗ ಈ ನಟಿಯ ಪೋಸ್ಟ್‌ಗೆ ಆರು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.

5/6

ಸಮಂತಾ ರುತ್‌ ಪ್ರಭು ಫೋಟೋಸ್‌ ನೋಡಿದ ನೆಟ್ಟಿಗರು ಕಮೆಂಟ್‌ ಬಾಕ್ಸ್‌ನಲ್ಲಿ ಮೇಡಂ ಈಗಾಗಲೇ ವೆದರ್ ತುಂಬಾ ಬಿಸಿಯಾಗಿದೆ, ಕೆಲವರು ಫೈರ್, ಕ್ವೀನ್ ಮೆಂದು ಬರೆದರೆ ಮತ್ತೆ ಇನ್ನು ಕೆಲವರು ಹಾರ್ಟ್ ಎಮೋಜಿಗಳನ್ನು ಕಳುಹಿಸಿದ್ದಾರೆ.

6/6

ಬಹುಭಾಷಾ ನಟಿ ಸಮಂತಾ ಫೋಟೊಸ್‌ ವೈರಲ್‌ ಆಗಿದ್ದು ಕೆಲವರು ಉಳ ಉಡುಪು ಧರಿಸದೆ ಖಾಲಿ ಬ್ಲೇಜರ್ ಧರಿಸಿಕೊಂಡು ಈಗ ಕೈಯಿಂದ ಮೈಮುಚ್ಚಿಕೊಂಡರೆ ಏನ್ ಪ್ರಯೋಜನ ಅಂತ  ಟ್ರೋಲ್ ಮಾಡಿದ್ದಾರೆ.  





Read More