PHOTOS

ಫ್ಲೋರಲ್ ಲೆಹೆಂಗಾ ತೊಟ್ಟು ʼಖುಷಿʼ ಪಟ್ಟ ಸಮಂತಾ..! ಫೋಟೋಸ್‌ ವೈರಲ್‌

shi : ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ತಮ್ಮ ಮುಂಬರುವ ಚಿತ್ರ ಖುಷಿ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ...

Advertisement
1/9

ಇತ್ತೀಚೆಗೆ ಚಿತ್ರದ ಖುಷಿ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಸಮಂತಾ ಫ್ಲೋರಲ್‌ ಲೆಹೆಂಗಾ ಮತ್ತು ಬ್ರ್ಯಾಲೆಟ್ ಸೆಟ್ ಧರಿಸಿದ್ದರು.  

2/9

ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಈ ಕುರಿತು ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

3/9

ವಿನ್ಯಾಸಕಿ ಅರ್ಪಿತಾ ಮೆಹ್ತಾ ಅವರ ಲೆಹೆಂಗಾದಲ್ಲಿ ಸ್ಯಾಮ್‌ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.  

4/9

ಸಮಂತಾ ಕಪ್ಪು ಲೆಹೆಂಗಾದಲ್ಲಿ ಕತ್ತಿಗೆ ದುಪಟ್ಟಾವನ್ನು ಧರಿಸಿ ಫ್ಯಾನ್ಸ್‌ಗಳತ್ತ ಕೈ ಮಾಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

5/9

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುಂದರಿ ಚೇತರಿಸಿಕೊಂಡಿದ್ದಾರೆ ಅಂತ ಫೋಟೋಸ್‌ ನೋಡಿದ್ರೆ ಅರ್ಥವಾಗುತ್ತದೆ.  

6/9

ಇನ್ನು ಸ್ಯಾಮ್‌ ಲುಕ್‌ಗೆ ಆವರ ಫ್ಯಾನ್ಸ್‌ ಹಾರ್ಟ್‌, ಫೈರ್‌ ಇಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

7/9

ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಅಭಿನಯದ ಕುಶಿ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.  

8/9

ಖುಷಿ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ

9/9

ಖುಷಿ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಂತಾ





Read More