PHOTOS

ಬಿಕಿನಿ ತೊಟ್ಟು ಪ್ರಕೃತಿ ಮಧ್ಯ ಒಂಟಿಯಾಗಿ ನಿಂತ ಸಮಂತಾ..! ವ್ಹಾವ್‌.. ಎಷ್ಟು ಕ್ಯೂಟ್‌

ನಟಿ ಸಮಂತಾ ಸಿನಿಮಾದಿಂದ ದೂರ ಉಳಿದಿದ್ದು, ತಮ್ಮ ವೈಯಕ್ತಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಸುತ್ತಾಡಲು ಹೋಗಿದ್ದ ...

Advertisement
1/7

ಬಹುಭಾಷಾ ನಟಿ ಸಮಂತಾ ಬದುಕಿನ ಜಂಜಾಟ ಮರೆತು ನಿಸರ್ಗದಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.   

2/7

ಇತ್ತೀಚಿಗೆ ಕಾಡಿಗೆ ಭೇಟಿ ನೀಡಿದ್ದ ಸಮಂತಾ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.   

3/7

ಮಾನಸಿಕ ಶಾಂತಿಗಾಗಿ ಧಾನ್ಯಗಳನ್ನು ಮಾಡುತ್ತಿರುವ ಫೋಟೋಗಳನ್ನೂ ಸಹ ಸ್ಯಾಮ್‌ ಹಂಚಿಕೊಂಡಿದ್ದಾರೆ.  

4/7

ಸಮಂತಾ ಪ್ರಕೃತಿಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಈ ಹಿನ್ನೆಲೆ ಕಾಡಿಗೆ ಹೋಗಿದ್ದು, ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.  

5/7

ಸ್ಯಾಮ್‌ ತಮ್ಮ ಜೀವನದ ಕಹಿ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದು, ಆಗಾಗ ಆದ್ಯಾತ್ಮಿಕ, ಯೋಗ, ಜಿಮ್‌, ಪ್ರವಾಸ ಮಾಡುತ್ತಿರುತ್ತಾರೆ.  

6/7

ಅಪಾಯಕಾರಿ ಕಾಯಿಲೆಯಿಂದ ಚೇತರಿಸಿಕೊಂಡಿರುವ ಸಮಂತಾ ಸಾಧ್ಯವಾದಷ್ಟು ಶಾಂತಿಯುತ ಜೀವನ ಕಳೆಯಲು ನಿರ್ಧರಿಸಿದ್ದಾರೆ.   

7/7

ಸಧ್ಯ ಕೆಲವೊಂದಿಷ್ಟು ದಿನಗಳ ಕಾಲ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿರುವ ಸಮಂತಾ ತಮ್ಮ ವೈಯಕ್ತಿಕ ಜೀವನವನ್ನು ಆನಂದಿಸುತ್ತಿದ್ದಾರೆ.  





Read More