PHOTOS

Shakunthalam: ಪ್ರೇಕ್ಷಕರಿಗಾಗಿ ಶಾಕುಂತಲೆಯಾದ ಸಮಂತಾ..!

 ಸಮಂತಾ ಇದೀಗ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಈ ಚಿತ್ರದ ಪ್ರಚಾರವನ್ನು ಸಮಂತಾ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಸು...

Advertisement
1/6
ಶಾಕುಂತಲೆಯಾಗಿ ಸಮಂತಾ
ಶಾಕುಂತಲೆಯಾಗಿ ಸಮಂತಾ

ಸಮಂತಾ ಇದೀಗ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ

2/6
ಸಮಂತಾ
ಸಮಂತಾ

ಸಂದರ್ಶನಕ್ಕೆ ಸಮಂತಾ ತೊಟ್ಟಿದ್ದ ಸೀರೆ ಈಗ ಹಾಟ್ ಟಾಪಿಕ್ ಆಗಿದೆ.  

3/6
ಶಾಕುಂತಲಂ ಚಿತ್ರ
ಶಾಕುಂತಲಂ ಚಿತ್ರ

ವಿಶಿಷ್ಟ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಗುಣಶೇಖರ್ ಅವರ ನಿರ್ದೇಶನದಲ್ಲಿ ಶಾಕುಂತಲಂ ಚಿತ್ರ ಮೂಡಿಬಂದಿದೆ

4/6
ಶಕುಂತಲಾ ಮತ್ತು ದುಶ್ಯಂತನ
ಶಕುಂತಲಾ ಮತ್ತು ದುಶ್ಯಂತನ

ಶಕುಂತಲಾ ಮತ್ತು ದುಶ್ಯಂತನ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರ

5/6
ಶಾಕುಂತಲಂ
ಶಾಕುಂತಲಂ

ಗುಣಶೇಖರ್ ಅವರ ಗುಣ ಟೀಮ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ದಿಲ್ ರಾಜು ಅವರು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಿಶ್ವದಾದ್ಯಂತ ಪ್ರಸ್ತುತಪಡಿಸುತ್ತಿದ್ದಾರೆ

6/6
 ಚಿತ್ರವು ಏಪ್ರಿಲ್ 14 ರಂದು ತೆರೆಗೆ
 ಚಿತ್ರವು ಏಪ್ರಿಲ್ 14 ರಂದು ತೆರೆಗೆ

 ಚಿತ್ರವು ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ





Read More