PHOTOS

Samantha: ಬೋಲ್ಡ್‌ ಫೋಟೋಶೂಟ್‌ ಶೇರ್‌ ಮಾಡಿ ತನ್ನನು ತಾನು ಡ್ರ್ಯಾಗನ್‌ ಎಂದ ಸ್ಯಾಮ್!!

Samantha Bold Photos: ಸೌತ್‌ ಚಿತ್ರರಂಗದ ಬಹುಬೇಡಿಕೆಯ ನಟಿ ಸಮಂತಾ ರುತ್‌ ಫ್ರಭ್‌ ಕೆಲದಿನಗಳಿಂದ ಸಿನಿಮಾ ಕೆಲಸಗಳಿಂದ ಬ್ರೇಕ್‌ ಪಡೆದುಕೊಂಡ...

Advertisement
1/6

ಸೌತ್‌ ಸುಂದರಿ ಸಮಂತಾ ರುತ್‌ ಪ್ರಭು ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ, ಬ್ಲೇಜರ್‌ ಬಟನ್‌ ತೆಗೆದು ಹಾಟ್‌ ಆಗಿ ಬೋಲ್ಡ್‌ ಫೋಟೋಶೂಟ್‌ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.  

2/6

ನಟಿ ಸಮಂತಾ ತಮ್ಮ ಬೋಲ್ಡ್‌ ಆಗಿ ಮಿಂಚಿದ ಫೋಟೋಗಳು ವೈರಲ್‌ ಆಗಿದ್ದು, ಸೋಶಿಯಲ್ ಮೀಡಿಯಾವನ್ನೇ ಶೇಕ್ ಮಾಡುವಂತೆ ಇದೆ. ಪೋಸ್ಟ್‌ನ ಕ್ಯಾಪ್ಶನ್‌ನಲ್ಲ್‌ ಈ ನಟಿ ʻಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ. ಇದೀಗ ಡ್ರ್ಯಾಗನ್‌ ನಾನುʼ ಎಂದು ಬರೆದುಕೊಂಡಿದ್ದಾರೆ.

3/6

ಸಮಂತಾ ಗ್ಲಾಮರಸ್‌ ಫೋಟೋಗಳಿನ ಪೋಸ್ಟ್‌ಗೆ ಈಗಾಗಲೇ ಹನ್ನೊಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಜೊತೆಗೆ ನಾನಾ ಬಗೆ ಬಗೆಯ ಕಾಮೆಂಟ್‌ಗಳು ಸಹ ಹರಿದು ಬಂದಿದೆ.  

4/6

ಸೌತ್‌ ತಾರೆ ಸಮಂತಾ ಬೋಲ್ಡ್‌ ಫೋಟೋಸ್‌ಗೆ  ಪಡ್ಡೆ ಹುಡುಗರು ಫಿದಾ ಆಗಿ ಬ್ಲ್ಯಾಕ್ ಲೇಡಿಯೆಂದು ಕಮೆಂಟ್‌ ಮಾಡಿದರೇ, ಇನ್ನೊಬ್ಬರು ಮಿಸ್ಸಿಂಗ್ ಓಲ್ಡ್ ಸ್ಯಾಮ್ ಎಂದು ಕಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರು ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ.  

5/6

ಸಮಂತಾ ರುತ್‌ ಕೊನೆಯದಾಗಿ ಕಳೆದ ವರ್ಷ ತೆರೆಕಂಡ ಖುಷಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ಆಗಿದ್ದಾರೆ.

6/6

ನಟಿ ಸಮಂತಾ ರುತ್‌ ಸಿನಿಮಾ ಕೆಲಸಗಳಿಗೆ ಬ್ರೇಕ್‌ ನೀಡಿದರು, ಆಗಾಗ ಪ್ರವಾಸ ಮಾಡುತ್ತಾ ಅಲ್ಲಿಯ ಪೋಟೋಗಳನ್ನು ಶೇರ್‌ ಮಾಡುವುದರ ಮೂಲಕ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿದ್ದಾರೆ.





Read More