PHOTOS

Sai Pallavi: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ನಿಜವಾದ ಹೆಸರೇನು ಗೊತ್ತಾ?

Sai Pallavi Real Name: ನ್ಯಾಚುರಲ್‌ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ ಯಾವುದೇ ಬೋಲ್ಡ್‌ ಚಿತ್ರಗಳಲ್ಲಿ ನಟಿಸದೇ ತಮ್ಮ ಶೈಲಿಯಲ್ಲಿನ ಕಂಟೆಂಟ್‌ ಸಿ...

Advertisement
1/6

ಸಾಯಿ ಪಲ್ಲವಿ ಹೆಚ್ಚು ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುವುದಿಲ್ಲ. ನಾಯಕಿಯ ಪಾತ್ರಕ್ಕೆ ನಟನೆಯ ಸ್ಕೋಪ್ ಇದ್ದರೆ ಮಾತ್ರ ಒಪ್ಪಿಕೊಳ್ಳುತ್ತಾರೆ  

2/6

ಸಾಯಿ ಪಲ್ಲವಿ ಎಕ್ಸ್ ಪೋಸ್ ಮಾಡದಿದ್ದರೂ.. ಆಕೆಯ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.  

3/6

ಮಲಯಾಳಂ ಹುಡುಗಿಯಾದರೂ ಸಾಯಿ ಪಲ್ಲವಿ ತೆಲುಗು ಮಗುವಿನಂತೆ ಬೆರೆತಿದ್ದಾರೆ. ಮೊದಲ ಸಿನಿಮಾದಿಂದಲೇ ತನ್ನದೇ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಾ ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ.   

4/6

ಸಾಯಿ ಪಲ್ಲವಿ ಹೆಸರು ಬ್ರಾಂಡ್ ಆಗಿಬಿಟ್ಟಿದೆ. ನಾಯಕಿಯರಲ್ಲಿ ಆಕೆ ತುಂಬಾ ಸ್ಪೆಷಲ್.. ಆದರೆ ಇತ್ತೀಚೆಗೆ ಸಾಯಿ ಪಲ್ಲವಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗುತ್ತಿದೆ  

5/6

ಹೌದು ಸಾಯಿ ಪಲ್ಲವಿ ಆಕೆಯ ಮೂಲ ಹೆಸರಲ್ಲ.. ಆಕೆಯ ನಿಜವಾದ ಹೆಸರೇ ಬೇರೆ. ಈ ವಿಷಯವನ್ನು ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.  

6/6

ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ನಿಜವಾದ ಹೆಸರು ಸಾಯಿ ಪಲ್ಲವಿ ಸಿಂತಾಮರೈ.   





Read More