PHOTOS

Saanya Iyer: ಕೊಡಗಿನಲ್ಲಿ ಪುಟ್ಟಗೌರಿ: ವೆಕೇಷನ್‌ ಮೂಡ್‌ನಲ್ಲಿ ಹಾಟ್‌ ಪೋಟೋಶೂಟ್‌ ಮಾಡಿಸಿದ ನಟಿ!

Saanya Iyer Vacation Dairy: ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಬಾಲನಟಿಯಾಗಿ ಮನೆಮಾತಾದ ಸಾನ್ಯಾ ಐಯ್ಯರ್‌ ಇದೀಗ ಕೆಲಸಗಳ ಮಧ್ಯೆ ಬ್ರೇಕ್‌ ...

Advertisement
1/6

ಕಿರುತೆರೆ ಬೆಡಗಿ ನಟಿ ಸಾನ್ಯಾ ಐಯ್ಯರ್ ಬೆಂಗಳೂರಿನಲ್ಲಿ ಬಿಸಿಲು ಜೋರಾಗಿದ್ದ ಕಾರಣ ತಂಪಾಗಿ ವೆಕೇಷನ್‌ ಎಂಜಾಯ್‌ ಮಾಡಲು ಕೊಡಗಿಗೆ ತೆರೆಳಿದ್ದಾರೆ. ಕೊಡಗಿನ ಹಚ್ಚ ಹಸಿರಿನ ಪ್ರದೇಶದ ಮಧ್ಯೆ ಖುಷಿಯಿಂದ ಸಮಯನ್ನು ಕಳೆಯುತ್ತಿದ್ದಾರೆ.

2/6

ನಟಿ ಸಾನ್ಯಾ ಐಯ್ಯರ್‌ ಕೂರ್ಗಿನಲ್ಲಿ ಕ್ರೀಮ್‌ ಶಾರ್ಟ್ ಸ್ಕರ್ಟ್, ಎಲ್ಲೋ ಶರ್ಟ್ ಬಟನ್​ ತೆಗೆದು ಹಾಟ್​ ಆಂಡ್‌ ಸ್ಟೈಲಿಶ್‌ ಲಿಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ನಟಿ ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಧರಿಸಿ ಮಿಂಚಿದ್ದಾರೆ.  

3/6

ಸಾನ್ಯಾ ಐಯರ್‌ ಕೊಡಗಿನ ರೆಸಾರ್ಟ್‌ವೊಂದರಲ್ಲಿ ತನ್ನ ತಾಯಿ ಹಾಗೂ ಚಿಕ್ಕಮ್ಮನ ಜೊತೆಗೆ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ಅಲ್ಲಿಯ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

4/6

ಸೀರಿಯಲ್‌ ನಟಿ ಸಾನ್ಯಾ ಐಯರ್‌ ಪೋಟೋಗಳಿಗೆ ಸಾಕಷ್ಟು ಲೈಕ್ಸ್‌ ಹಾಗೂ ಕಮೆಂಟ್‌ಗಳ ಮಳೆಯೇ ಸುರಿದಿದೆ. ಕೆಲವು ಬೇರೆ ಬೇರೆ ಏಮೋಜಿಗಳನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಹಾಕಿದರೇ, ಮತ್ತೆ ಇನ್ನೂ ಕೆಲವರು ಬ್ಯೂಟಿಫುಲ್‌, ಕ್ಯೂಟ್‌ ಅಂತೆಲ್ಲಾ ಹೊಗಳಿದ್ದಾರೆ.  

5/6

ನಟಿ ಸ್ಯಾನ್ಯಾ ಐಯ್ಯರ್‌ ಬಾಲನಟಿಯಾಗಿ ಅರಸಿ, ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಮಾತ್ರವಲ್ಲದೆ ಗಜ ಹಾಗೂ ಮುಖಪುಟ ಸಿನಿಮಾದಲ್ಲಿಗೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.

6/6

ಕನ್ನಡ ನಟಿ ಸಾನ್ಯಾ ಐಯ್ಯರ್‌ ಬಿಗ್‌ಬಾಸ್‌ ಸೀಸನ್‌ 9 ರಲ್ಲಿ, ಡ್ಯಾನ್ಸ್‌ ಶೂ ನಲ್ಲಿ ಭಾಗವಹಿಸಿದವರು, ಇದೀಗ ಗೌರಿ ಚಿತ್ರ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.





Read More