PHOTOS

Saanya Iyer: ಬೇಸಿಗೆಯ ಬಿಸಿಲಲ್ಲಿ ಜಲಪಾತದ ಹತ್ತಿರ ತಂಪು ನೀರಿನಲ್ಲಿ ಆಟವಾಡಿದ ಪುಟ್ಟಗೌರಿ..!

Saanya Iyer Photoshoot Near Waterfall: ಕನ್ನಡ ಕಿರುತೆರೆಯ ಪುಟ್ಟಗೌರಿ ಮದುವೆ ಸೀರಿಯಲ್‌ ಮೂಲಕ ಜನಪ್ರಿಯರಾದ ನಟಿ ಸಾನ್ಯಾ ಐಯ್ಯರ್‌ ಬೇಸ...

Advertisement
1/7

ಕಿರುತೆರೆ ಬೆಡಗಿ ಸಾನ್ಯಾ ಐಯ್ಯರ್ ವೆಕೇಶನ್‌ ಎಂಜಾಯ್‌ ಮಾಡಲು ಕೊಡಗಿಗೆ ಹೋಗಿದ್ದು, ಅಲ್ಲಿ ತಂಪಾದ ಜಲಪಾತದ ಬಳಿ ಕೂತು ನೀರಿನಲ್ಲಿ ಆಟ ಆಡಿದ್ದಾರೆ.  

2/7

ನಟಿ ಸಾನ್ಯಾ ಐಯ್ಯರ್‌ ಜಲಪಾತದ ಅಡಿಯಲ್ಲಿ ಕಲ್ಲೊಂದರ ಮೇಲೆ ಕುಳಿತುಕೊಂಡು ಸಣ್ಣ ಮಕ್ಕಳಂತೆ ನೀರಿನಲ್ಲಿ ಕಾಲು ಕೆಳಗೆ ಬಿಟ್ಟುಕೊಂಡು ಕೂತು ಖುಷಿಕಯಿಂದ ಸಮಯ ಕಳೆದಿದ್ದಾರೆ.  

3/7

ಸಾನ್ಯಾ ಐಯ್ಯರ್‌ ಹಳದಿ ಬಣ್ಣದ ಶರ್ಟ್ ಧರಿಸಿ ಮೇಲಿನ ಬಟನ್ ಓಪನ್ ಮಾಡಿಕೊಂಡು ಹಸಿರು ಪ್ರಕೃತಿಯ ಮಧ್ಯೆ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ.

4/7

ಸಾನ್ಯಾ ಪ್ರಕೃತಿಯ ಮಡಿಲಲ್ಲಿ ಮಾಡರ್ನ್  ಔಟ್‌ಫಿಟ್‌ನಲ್ಲಿ ಬಿಸಿಲಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೂರ್ಯನನ್ನು ನೋಡಿತ್ತಾ  ಪೋಸ್ ನೀಡಿದ್ದಾರೆ.  

5/7

ಕನ್ನಡದ ನಟಿ ಸಾನ್ಯಾ ಐಯ್ಯರ್‌ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಕೊಂಡಿರುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಅಭಿಮಾಣಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

6/7

ನಟಿ ಸ್ಯಾನ್ಯಾ ಹಾಕಿರುವ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ "ನಮಗೆ ವರ್ಣರಂಜಿತ ಹೂವುಗಳು ಮತ್ತು ಸಕಾರಾತ್ಮಕ ವಾತಾವರಣವನ್ನು ತರುವ ವಸಂತಕಾಲದ ಆರಂಭದ ಆಚರಣೆಯ ಜೊತೆಗೆ ಹೋಳಿ ಹಬ್ಬದ ಶುಭಾಶಯಗಳು. ನೀರಿನ ಕೊರತೆ ಯಾವಾಗಲೂ ಗಂಭೀರವಾದ ವಿಷಯ.  ಆದರೆ ಬೆಂಗಳೂರಿನಲ್ಲಿ ಈ ಬಾರಿ ನಿಜವಾದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸ್ವಲ್ಪ ಜಾಸ್ತಿನೇ ಜವಾಬ್ದಾರನಾಗಿಯಿರಿ" ಎಂದು ಸಂದೇಶ ನೀಡಿದ್ದಾರೆ.

7/7

ಸೀರಿಯಲ್‌ ಸುಂದರಿ ಸಾನ್ಯಾ ಐಯ್ಯರ್ ಪೋಸ್ಟ್ಗೆ ಈಗಾಗಗೇ ಆರು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಕಾಮೆಂಟ್‌ಗಳು ಹರಿದು ಬಂದಿವೆ. ಇನ್ನೂ ಕಾಮೆಂಟ್‌ ಬಾಕ್ಸ್‌ನಲ್ಲಿ ನೆಟ್ಟಿಗರು ಕ್ಯಾಂಪಿಂಗ್ ಸೈಡ್ ಎಫೆಕ್ಟ್ ಎಂದು ಕಾಲೆಳೆದರೇ, ಮತ್ತೊಬ್ಬರು ಲುಕ್ ಸೂಪರ್ ಎಂದು ಹೊಗಳಿ ಕಮೆಂಟ್ ಮಾಡಿದ್ದಾರೆ.





Read More