PHOTOS

ಸಖತ್‌ ವೈರಲ್‌ ಆಗ್ತಿವೆ ʼವಿರಾಟ್‌ ಕೊಹ್ಲಿʼ ಮಾವನ ಮಗಳ ಫೋಟೋಸ್‌..! ನೋಡಿ

g> ನಟಿ ರುಹಾನಿ ಶರ್ಮಾ ತಮ್ಮ ಹಾಟ್‌ ಲುಕ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ತೆಲುಗು ಮತ್ತು ತಮಿಳು ಸಿನಿರಂಗದಲ್ಲಿ ಸಕ್ರಿಯವಾ...

Advertisement
1/7

ರುಹಾನಿ 2017 ರಲ್ಲಿ ʼಕಡೈಸಿ ಬೆಂಚ್‌ ಕಾರ್ತಿಕ್‌ʼ ಎಂಬ ತಮಿಳು ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.  

2/7

ನಟಿ ರುಹಾನಿ 2018 ರಲ್ಲಿ ಬಿಡುಗಡೆಯಾದ ʼಚಿ ಲ ಸೌʼ ಎಂಬ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಗೆದ್ದರು.   

3/7

‘ಕಮಲಾ’ ಸಿನಿಮಾದ ಮೂಲಕ ಮಲಯಾಳಂಗೆ ಎಂಟ್ರಿ ಕೊಟ್ಟ ಸುಂದರಿ, ಸೌತ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು.  

4/7

ಮೇಲಾಗಿ ಈ ಚೆಲುವೆಗೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋದರಮಾವ ಆಗ್ಬೇಕು.  

5/7

ಇತ್ತೀಚಿಗೆ ಈ ಸುಂದರಿ ದಗ್ಗುಭಾಟಿ ವೆಂಕಟೇಶ್‌ ಅಭಿನಯದ ಸೈಂಧವ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.   

6/7

ಸಿನಿಮಾಗಳ ಹೊರತಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

7/7

ಸದ್ಯ ಈ ಬ್ಯೂಟಿ ಶೇರ್ ಮಾಡಿರುವ ಇತ್ತೀಚಿನ ಚಿತ್ರಗಳು ಪಟ್ಟೆ ಹುಡುಗರನ್ನು ಮೂರ್ಛೆ ಹೋಗುವಂತೆ ಮಾಡುತ್ತಿವೆ.   





Read More