PHOTOS

Ruchak Yog: ಮಂಗಳ ಸಂಚಾರದಿಂದ ರುಚಕ್ ರಾಜಯೋಗ: 3 ರಾಶಿಯವರಿಗೆ ಭಾಗ್ಯೋದಯದ ಸಮಯ

Ruchak Yog 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂದು ಕರೆಯಲ್ಪಡುವ ಮಂಗಳನು ಇತ್ತೀಚೆಗಷ್ಟೇ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದಾಯಿ ರುಚಕ ...

Advertisement
1/6
ಮಂಗಳ ಸಂಚಾರ
ಮಂಗಳ ಸಂಚಾರ

ಕಮಾಂಡರ್ ಗ್ರಹ ಮಂಗಳ ಫೆಬ್ರವರಿ 05, 2024ರಂದು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಮಂಗಳ ಗ್ರಹವು ಮಾರ್ಚ್ 15 ರವರೆಗೆ ಮಕರ ರಾಶಿಯಲ್ಲಿಯೇ ಸಂಚರಿಸಲಿದೆ. 

2/6
ರಾಜಯೋಗ
ರಾಜಯೋಗ

ಮಂಗಳ ರಾಶಿ ಪರಿವರ್ತನೆಯಿಂದ ಶುಭಕರ ರುಚಕ ರಾಜಯೋಗ ನಿರ್ಮಾಣವಾಗಿದೆ. ಈ ರಾಜಯೋಗವು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ.   

3/6
ಮೂರು ರಾಶಿಯವರಿಗೆ ಅದೃಷ್ಟ
ಮೂರು ರಾಶಿಯವರಿಗೆ ಅದೃಷ್ಟ

ಆದಾಗ್ಯೂ, ಮಕರ ರಾಶಿಯಲ್ಲಿ ಮಂಗಳನ ಪ್ರವೇಶದಿಂದ ನಿರ್ಮಾಣವಾಗಿರುವ ಶುಭಕರ ರುಚಕ ರಾಜಯೋಗದ ಪರಿಣಾಮವಾಗಿ ಮೂರು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4/6
ಮೇಷ ರಾಶಿ
ಮೇಷ ರಾಶಿ

ರುಚಕ ರಾಜಯೋಗದ ಫಲವಾಗಿ ಮೇಷ ರಾಶಿಯವರಿಗೆ ಧೈರ್ಯ ಹೆಚ್ಚಾಗಲಿದ್ದು, ನಿಮ್ಮ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಹೆದರಿಸುವಿರಿ. ಇದರಿಂದ ಉತ್ತಮ ಫಲಗ್ಳನ್ನು ಅನುಭವಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು. 

5/6
ವೃಷಭ ರಾಶಿ
ವೃಷಭ ರಾಶಿ

ರುಚಕ ರಾಜಯೋಗವು ವೃಷಭ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಉದ್ಯೋಗ ನಿಮಿತ್ತ ಕೈಗೊಳ್ಳುವ ಪ್ರಯಾಣಗಳಲ್ಲಿ ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ನಿರೀಕ್ಷೆಯಿದೆ. 

6/6
ಧನು ರಾಶಿ
ಧನು ರಾಶಿ

ರುಚಕ ರಾಜಯೋಗವು ಧನು ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭಾರೀ ಲಾಭವನ್ನು ತರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಎತ್ತರವನ್ನು ಏರುವಿರಿ. ಇದಲ್ಲದೆ, ಆಸ್ತಿ ಖರೀದಿ/ಮಾರಾಟಕ್ಕೂ ಸಮಯ ಅತ್ಯುತ್ತಮವಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More