PHOTOS

ಮೂವತ್ತು ಕೋಟಿ ಮೌಲ್ಯದ ಈ ಐಶಾರಾಮಿ ಬಂಗಲೆಯಲ್ಲಿ ರೋಹಿತ್ ಶರ್ಮಾ ವಾಸ ಇಲ್ಲಿದೆ inside photos

ರೋಹಿತ್ ಶರ್ಮಾ ಮುಂಬೈನ ವರ್ಲಿಯಲ್ಲಿ ಬಹಳ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಹೊಂದಿದ್ದಾರೆ.

...
Advertisement
1/5
ರೋಹಿತ್ ಶರ್ಮಾ ಅಪಾರ್ಟ್ಮೆಂಟ್
ರೋಹಿತ್ ಶರ್ಮಾ ಅಪಾರ್ಟ್ಮೆಂಟ್

ರೋಹಿತ್ ಶರ್ಮಾ ಮುಂಬೈನ ವರ್ಲಿಯಲ್ಲಿ ಬಹಳ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಹೊಂದಿದ್ದಾರೆ. ರೋಹಿತ್ ಅವರ ಮನೆ ವರ್ಲಿಯ ಅಹುಜಾ ಅಪಾರ್ಟ್ ಮೆಂಟ್ ನ 29 ನೇ ಮಹಡಿಯಲ್ಲಿದೆ. (ಮೂಲ- DNA)  

2/5
ರೋಹಿತ್ ಶರ್ಮಾ ಮನೆಯಲ್ಲಿ ಐಷಾರಾಮಿ ವಸ್ತುಗಳು
ರೋಹಿತ್ ಶರ್ಮಾ ಮನೆಯಲ್ಲಿ ಐಷಾರಾಮಿ ವಸ್ತುಗಳು

ರೋಹಿತ್ ಶರ್ಮಾ ಅವರ ಈ ಅಪಾರ್ಟ್ಮೆಂಟ್ ಅನ್ನು 6,000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ರೋಹಿತ್ ಶರ್ಮಾ ಅವರ ಮನೆಯಲ್ಲಿರುವ ಎಲ್ಲಾ ಸೌಕರ್ಯಗಳು ಐಶಾರಾಮಿಯಾಗಿವೆ. (ಮೂಲ- DNA)  

3/5
30 ಕೋಟಿ ರೂ. ಮನೆ
30 ಕೋಟಿ ರೂ.  ಮನೆ

ರೋಹಿತ್ ಶರ್ಮಾ ಅವರ ಮನೆಯಲ್ಲಿ 4 ಕಿಂಗ್ ಸೈಜ್ ಬೆಡ್ ರೂಂ ಗಳಿವೆ.  ರೋಹಿತ್ ಶರ್ಮಾ 2015 ರಲ್ಲಿ ನಿಶ್ಚಿತಾರ್ಥದ ನಂತರ ಈ ಮನೆಯನ್ನು 30 ಕೋಟಿಗಳಿಗೆ ಖರೀದಿಸಿದರು. (ಮೂಲ- DNA)  

4/5
ಅರೇಬಿಯನ್ ಸಮುದ್ರದ ಸುಂದರ ನೋಟ
ಅರೇಬಿಯನ್ ಸಮುದ್ರದ ಸುಂದರ ನೋಟ

ರೋಹಿತ್ ಶರ್ಮಾ ಅವರ ಮನೆಯ ಬಾಲ್ಕನಿಯಿಂದ ಅರಬ್ಬಿ ಸಮುದ್ರದ ಸುಂದರ ನೋಟವನ್ನು ವೀಕ್ಷಿಸಬಹುದು. ಈ ಮನೆಯ ನೇಮ್ ಪ್ಲೇಟ್ ನಲ್ಲಿ ರೋಹಿತ್ ಶರ್ಮಾ ಹೆಸರಿನ ಜೊತೆಗೆ ಅವರ ಪತ್ನಿ ರಿತಿಕಾ ಮತ್ತು ಮಗಳು ಅದಾರಾ ಹೆಸರನ್ನು ಕೂಡಾ ಬರೆಯಲಾಗಿದೆ. (ಮೂಲ- DNA)

5/5
ರೋಹಿತ್ ಮನೆಯ ಅಲಂಕಾರಿಕ ವಸ್ತುಗಳು
ರೋಹಿತ್ ಮನೆಯ ಅಲಂಕಾರಿಕ ವಸ್ತುಗಳು

ರೋಹಿತ್ ಮತ್ತು ರಿತಿಕಾ ಅವರ ಮನೆ ಬಹಳ ಐಷಾರಾಮಿಯಾಗಿದೆ. ರೋಹಿತ್ ಶರ್ಮಾ ಅವರ ಮನೆಯ ಕೋಣೆಗಳಲ್ಲಿ ಸುಂದರವಾದ ಜುಮರ್ ಗಳಿವೆ. ಕೊಠಡಿಗಳಲ್ಲಿನ ಗಾಜಿನ ಕಿಟಕಿಗಳಿಂದ ಸಂಪೂರ್ಣ ಸಮುದ್ರಡ ದೃಶ್ಯವನ್ನು ವೀಕ್ಷಿಸಬಹುದು.   (ಮೂಲ- DNA)





Read More