PHOTOS

ಟೀಂ ಇಂಡಿಯಾದ ಸ್ಟಾರ್ ಆಟಗಾರನ ಪತ್ನಿ ದೇಶದ ಪ್ರಖ್ಯಾತ ಪಕ್ಷದ ಶಾಸಕಿ! ಕೋಟಿ ಆಸ್ತಿಯ ಒಡತಿ ಈಕೆ ಯಾರೆಂದು ಗುರುತಿಸಬಲ್ಲಿರೇ?

Who is Rivaba Jadeja: ಭಾರತ ಕ್ರಿಕೆಟ್ ತಂಡ ಪ್ರಸ್ತುತ ವಿಶ್ವಕಪ್ ಫೈನಲ್ ತಲುಪಿದೆ. ಒಂದೇ ಒಂದು ಸೋಲು ಕಾಣದ ಟೀಂ ಇಂಡಿಯಾ ಅಜೇವಾಗಿ ಉಳಿದಿದ...

Advertisement
1/5
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ

ಇಲ್ಲೊಂದು ಫೋಟೋ ಇದೆ. ಈ ಫೋಟೋದಲ್ಲಿರುವ ಮಹಿಳೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಆಟಗಾರನ ಪತ್ನಿ, ಅಷ್ಟೇ ಅಲ್ಲದೆ, ಪ್ರಸಿದ್ಧ ಪಕ್ಷವೊಂದರ ಶಾಸಕಿಯೂ ಹೌದು. ಯಾರೆಂದು ನಿಮಗೆ ತಿಳಿಯಿತೇ? ಇಲ್ಲವಾದಲ್ಲಿ ಈ ವರದಿ ಓದಿ.

2/5
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ

ಈಕೆ ಬೇರಾರು ಅಲ್ಲ, ಭಾರತದ ಪ್ರಮುಖ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ. ಇವರು ಗುಜರಾತ್‌’ನ ಜಾಮ್‌ನಗರದ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಇವರು ಬಿಜೆಪಿ ಪಕ್ಷದ ಕಾರ್ಯಕರ್ತೆ.

3/5
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ

ರಿವಾಬಾ ಜಡೇಜಾ ಅವರು 5 ಸೆಪ್ಟೆಂಬರ್ 1990 ರಂದು ಗುಜರಾತ್‌’ನಲ್ಲಿ ಜನಿಸಿದರು. ಅವರ ತಂದೆ ಹರ್ದೇವ್ ಸಿಂಗ್ ಸೋಲಂಕಿ ಉದ್ಯಮಿ ಮತ್ತು ತಾಯಿ ಪ್ರಫುಲ್ಲಬಾ ಸೋಲಂಕಿ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ರಿವಾಬಾ ಜಡೇಜಾ ಹೆಸರು ರಿವಾಬಾ ಸೋಲಂಕಿ ಎಂದಿತ್ತು.

4/5
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ

ರಾಜ್‌ ಕೋಟ್‌’ನ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್‌’ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌’ನಲ್ಲಿ ಬಿ.ಟೆಕ್ ಮಾಡಿದ್ದಾರೆ.

5/5
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ

ರಿವಾಬಾ ಜಡೇಜಾ ಮತ್ತು ರವೀಂದ್ರ ಜಡೇಜಾ 17 ಏಪ್ರಿಲ್ 2016 ರಂದು ವಿವಾಹವಾದರು. ರಿವಾಬಾ ಜಡೇಜಾ ಅವರ ಸಹೋದರಿ ನೈನಾಗೆ ಬೆಸ್ಟ್ ಫ್ರೆಂಡ್ ಆಗಿದ್ದರು. ನೈನಾ ಮೂಲಕ ರಿವಾಬಾ ಮತ್ತು ರವೀಂದ್ರ ಭೇಟಿಯಾಗಿದ್ದು, ಆ ಭೇಟಿ ಪ್ರೇಮವಾಗಿ ಮಾರ್ಪಟ್ಟಿತ್ತು. ಇನ್ನು ಈ ದಂಪತಿಗೆ 2017 ರಲ್ಲಿ ಮಗಳು ಜನಿಸಿದ್ದು, 'ನಿಧ್ಯಾನಾ' ಎಂದು ಹೆಸರಿಡಲಾಗಿದೆ.





Read More