PHOTOS

Rishab Shetty: ಕೋಟಿ ಕೋಟಿ ಆಸ್ತಿ ಇದ್ರು ಮಕ್ಕಳನ್ನು ಈ ಊರಿನ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ ಕನ್ನಡದ ಡಿವೈನ್‌‌ ಸ್ಟಾರ್?

ನಟರು ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಇಂಟರ್ನ್ಯಾಷನ್‌ ಸ್ಕೂಲ್‌ ಹಾಗೂ ಬೋರ್ಡಿಂಗ್‌ ಸ್ಕೂಲ್‌ಗಳಲ್ಲಿ ಸೇರಿಸುವುದನ್ನು ನಾವು ನೋಡಿರ್ತೀವಿ ಆದರೆ ಕನ್ನಡದ ಸ್ಟಾರ್‌ ...

Advertisement
1/6

ಸ್ಟಾರ್‌ ನಟರು ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಇಂಟರ್ನ್ಯಾಷನ್‌ ಸ್ಕೂಲ್‌ ಹಾಗೂ ಬೋರ್ಡಿಂಗ್‌ ಸ್ಕೂಲ್‌ಗಳಲ್ಲಿ ಸೇರಿಸುವುದನ್ನು ನಾವು ನೋಡಿರ್ತೀವಿ ಆದರೆ ಕನ್ನಡದ ಸ್ಟಾರ್‌ ನಟ ರಿಶಭ್‌ ಶೆಟ್ಟಿ ತಮ್ಮ ಮಕ್ಕಳನ್ನು ಕುಂದಾಪುರದ ಶಾಲೆಯಲ್ಲಿ ಸೇರಿಸಿದ್ದಾರೆ. 

2/6

ನಟ ರಿಶಭ್‌ ಶೆಟ್ಟಿ ಸಿನಿಮಾ ಮಾಡುತ್ತಿದ್ದಾರೆ ಅಮದ್ರೇನೆ ಅದರಲ್ಲಿ ಏನೋ ವಿಭಿನ್ನತೆ ಇದೆ ಅಮತಲೇ ಅರ್ಥ. ತಮ್ಮ ಸಿನಿಮಾದಂತೆಯೇ ಶೆಟ್ರು ವೈಯಕ್ತಿಕ ಜೀವನದಲ್ಲಿಯೂ ವಿಭಿನ್ನವಾಗಿ ಯೋಚಿಸುತ್ತಾರೆ. 

3/6

ಸಾಮಾನ್ಯವಾಗಿ ನಟ ನಟಿಯರು ತಮ್ಮ ಮಕ್ಕಳನ್ನು ಐಶಾರಾಮಿ ಶಾಲೆಗಳಲ್ಲಿ ಸೇರಿಸುವುದು ಉಂಟು, ಆದರೆ ರಿಶಭ್‌ ಶೆಟ್ಟಿ ಕುಂದಾಪುರದಲ್ಲಿನ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ.

4/6

ತಮ್ಮ ಸಿನಿಮಾ ಶೂಟಿಂಗಾಗಿ ಕುಟುಂಬ ಸಮೇತ ಕುಂದಾಪುರಕ್ಕೆ ಶಿಫ್ಟ್‌ ಆಗಿರುವ ರಿಶಭ್‌ ಶೆಟ್ಟಿ ತಮ್ಮ ಮಕ್ಕಳನ್ನು ಕುಂದಾಪುರದ ಶಾಲೆಗೆ ಸೇರಿಸಿದ್ದು, ಈ ಕುರಿತು ಅವರೇ ಒಂದು ಪ್ರೆಸ್ ಮೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

5/6

ಹೀಗೆ ತಮ್ಮ ಸಿನಿಮಾಗಳಂತೆ ರಿಶಭ್‌ ಶೆಟ್ಟಿ ತಮ್ಮ ಮಕ್ಕಳ ವಿಚಾರದಲ್ಲೂ ಯೂನಿಕ್‌ ಆಗಿ ಯೋಚಿಸಿದ್ದು ತಮ್ಮ ಹಳ್ಳಿಯಲ್ಲಿಯೇ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ಕಾರಣಕ್ಕಾಗಿ ನೆಟ್ಟಿಗರು ನಟನ ನಡೆಯನ್ನು ಮೆಚ್ಚಿಕೊಂಡಿದ್ದಾರೆ.

6/6

ತಮ್ಮ ಮಕ್ಕಳನ್ನು ರಿಶಭ್‌ ಶೆಟ್ಟಿ ತಮ್ಮ ಊರಿನ ಶಾಲೆಯಲ್ಲಿ ಸೇರಿಸಿರುವುದೇನೋ ನಿಜ, ಆದರೆ ಸಾಮಾಜಿಕ ಜಾಲತಾಣದಲ್ಲಿ ನಟ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗುತ್ತದೆ. ಆದರೆ ಅದು ವದಂತಿಯಷ್ಟೆ.  





Read More