PHOTOS

ನಿಮ್ಮ ಬಳಿ ಈ ಐದು ಹಳೆಯ ಗ್ಯಾಜೆಟ್‌ಗಳಿದ್ದರೆ ತಕ್ಷಣ ಮನೆಯಿಂದ ಹೊರ ಹಾಕಿ.!

ಮನೆಯಲ್ಲಿ ಇರುವ ಈ ಹಳೆಯ ಗ್ಯಾಜೆಟ್‌ಗಳು ತುಂಬಾ ಅಪಾಯಕಾರಿ.  ಅದನ್ನು ತಕ್ಷಣ ನಿಮ್ಮ ಮನೆಯಿಂದ ತೆಗೆದುಹಾಕಬೇಕು.

...
Advertisement
1/5
ಹಳೆಯ ವೈಫೈ ರೂಟರ್‌
ಹಳೆಯ ವೈಫೈ ರೂಟರ್‌

ಹಳೆಯ ವೈಫೈ ರೂಟರ್‌ಗಳ ಸಹಾಯದಿಂದ, ಸೈಬರ್ ಅಪರಾಧಿಗಳು ನಿಮ್ಮ ಹಣಕಾಸಿನ ಮಾಹಿತಿಯನ್ನು ಹ್ಯಾಕ್ ಮಾಡಬಹುದು. ಇದು ಅತ್ಯಂತ ಅಪಾಯಕಾರಿಯಾಗಿದೆ.    

2/5
ಮುರಿದ ಸಾಕೆಟ್ ಗಳು
ಮುರಿದ  ಸಾಕೆಟ್ ಗಳು

ಮನೆಯಲ್ಲಿರುವ ಮುರಿದ  ಸಾಕೆಟ್ ಗಳು ಕೂಡಾ ಬಹಳ ಅಪಾಯಕಾರಿಯಾಗಿದೆ. ಇವುಗಳಿಂದ ವಿದ್ಯುತ್ ಆವಘಡದ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಸರಿಪಡಿಸಬೇಕು ಅಥವಾ ತೆಗೆದುಹಾಕಬೇಕು.  

3/5
ವಿದ್ಯುತ್ ಕೇಬಲ್
ವಿದ್ಯುತ್ ಕೇಬಲ್

ಹಳೆಯದಾದ ವಿದ್ಯುತ್ ಕೇಬಲ್ ಗಳು ಅಪಾಯಕಾರಿಯಾಗಬಹುದು. ಇವು ಆಘಾತ, ಅಥವಾ ಬೆಂಕಿಯ ಅಪಘಾತಗಳಿಗೆ ಕಾರಣವಾಗಬಹುದು. 

4/5
ಹಳೆಯ ಫೋನ್‌
ಹಳೆಯ ಫೋನ್‌

ಎಲ್ಲರ ಮನೆಯಲ್ಲೂ ಹಳೆಯ ಫೋನ್‌ಗಳ ಸಂಗ್ರಹವಿರುತ್ತದೆ. ಫೋನ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿದ್ದು ಅದು ಕಾಲಾನಂತರದಲ್ಲಿ ಊದಿಕೊಂಡು, ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.   

5/5
ಇಯರ್‌ಫೋನ್‌ಗಳು ಮತ್ತು ಸ್ಪೀಕರ್‌ಗಳು
ಇಯರ್‌ಫೋನ್‌ಗಳು ಮತ್ತು ಸ್ಪೀಕರ್‌ಗಳು

ಇಯರ್‌ಫೋನ್‌ಗಳು ಮತ್ತು ಸ್ಪೀಕರ್‌ಗಳು ಮ್ಯಾಗ್ನೆಟ್‌ಗಳು, ತಾಮ್ರದ ಸುರುಳಿಗಳು, ಪ್ಲಾಸ್ಟಿಕ್‌ಗಳು ಮತ್ತು ಬ್ಯಾಟರಿಗಳಂತಹ ಬಹಳಷ್ಟು ಅಪಾಯಕಾರಿ ವಸ್ತುಗಳನ್ನು ಒಳಗೊಂಡಿರುತ್ತವೆ. ದೀರ್ಘಾವಧಿಯಲ್ಲಿ, ಈ ವಸ್ತುಗಳು ಸಾಕಷ್ಟು ಅಪಾಯಕಾರಿಯಾಗಿ ಪರಿಣಮಿಸಬಹುದು.    





Read More