PHOTOS

Reliance Jio ಕಂಪನಿಯ ಅತ್ಯಂತ ಅಗ್ಗದ ಬೆಲೆಯ 5 ಡೇಟಾ ಪ್ಲಾನ್, 4 ರೂಪಾಯಿಗೂ ಕಮ್ಮಿ ಬೆಲೆಗೆ ಸಿಗಲಿದೆ 1 GB Data

iance Jio ತನ್ನ ಗ್ರಾಹಕರಿಗೆ ಅಗ್ಗದ (Jio Cheapest Recharge Plan) ಮತ್ತು ಉತ್ತಮ ರೀಚಾರ್ಜ್ (Jio Best Recharge Plan) ಯೋಜನೆಗಳನ್ನು ನೀಡಲು ಹ...

Advertisement
1/5

1. 3,499 ರೂ. ಪ್ಲಾನ್ ನಲ್ಲಿ 3.10 ರೂ.ಗೆ  1GB ಡೇಟಾ - ಇದು ಜಿಯೋ ಕಂಪನಿಯ  ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಯಾಗಿದ್ದು, 365 ದಿನಗಳ ಅವಧಿಗೆ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು ಒಟ್ಟು 1095GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಧ್ವನಿ ಕರೆ ಅನಿಯಮಿತವಾಗಿದೆ ಮತ್ತು ಬಳಕೆದಾರರು ದಿನಕ್ಕೆ 100 SMS ಉಚಿತವಾಗಿ ಸಿಗಲಿದೆ.

2/5

2. 2 ,499 ರೂ. ಪ್ಲಾನ್ ನಲ್ಲಿ 3.10 ರೂ.ಗೆ  1GB ಡೇಟಾ2 - ಇದು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ದೀರ್ಘಾವಧಿಯ ಯೋಜನೆಯಾಗಿದ್ದು, ದಿನಕ್ಕೆ 2GB ಡೇಟಾವನ್ನು ನೀಡುತ್ತದೆ, ಅಂದರೆ ನೀವು ಪಡೆಯುವ ಒಟ್ಟು ಡೇಟಾ 730GB ಮತ್ತು ಪ್ರತಿ GB ಗೆ ರೂ 3.28 ವೆಚ್ಚವಾಗುತ್ತದೆ.

3/5

3. 599 ರೂ. ಪ್ಲಾನ್ ನಲ್ಲಿ 3.50 ರೂ.ಗೆ  1GB ಡೇಟಾ - ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಮತ್ತು 2GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಲಭ್ಯವಿರುವ ಒಟ್ಟು ಡೇಟಾ 168 ಜಿಬಿ ಆಗಿದ್ದು, ಪ್ರತಿ ಜಿಬಿಯ ಬೆಲೆ ರೂ. 3.50 

4/5

4. 999 ರೂ. ಪ್ಲಾನ್ ನಲ್ಲಿ 3.90 ರೂ.ಗೆ  1GB ಡೇಟಾ - ಪ್ರತಿ ಜಿಬಿಗೆ ರೂ 3.9 ಬೆಲೆ ಹೊಂದಿರುವ ಮತ್ತೊಂದು ಪ್ರೀ ಪೇಡ ಪ್ಲಾನ್ ಇದು. ಇದರ ಬೆಲೆ ರೂ 999 ಪ್ಲಾನ್ ಆಗಿದೆ. ಈ ಯೋಜನೆಯು ದಿನಕ್ಕೆ 3GB ಡೇಟಾವನ್ನು 84 ದಿನಗಳ ಅವಧಿಗೆ ಸಿಗುತ್ತದೆ. ಅಂದರೆ ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 252GB ಡೇಟಾವನ್ನು ಪಡೆಯುತ್ತಾರೆ.

5/5

5. 444 ರೂ.ಪ್ಲಾನ್ : 3.90 ರೂ.ಗೆ 1GB ಡೇಟಾ - ಇದು 56 ದಿನಗಳ ವ್ಯಾಲಿಡಿಟಿಯನ್ನು ನೀಡುವ ಅಲ್ಪಾವಧಿಯ ಯೋಜನೆಯಾಗಿದೆ. ಇದರಲ್ಲಿ ನೀವು ದಿನಕ್ಕೆ 2GB ಡೇಟಾವನ್ನು ಪಡೆಯುತ್ತೀರಿ. ಅಂದರೆ, ಬಳಕೆದಾರರು ಯೋಜನೆಯಲ್ಲಿ ಒಟ್ಟು 112GB ಡೇಟಾವನ್ನು ಪಡೆಯುತ್ತಾರೆ, ಇದರಲ್ಲಿ ಪ್ರತಿ GB ರೂ. 3.9 ಕ್ಕೆ ಸಿಗುತ್ತದೆ.





Read More