PHOTOS

ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !

ರು ಎಂದು ನೋಡುವುದಾದರೆ ಇವರ ಪತಿ ಕೂಡಾ ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದಾರೆ.ಅನೇಕ ಧಾರಾವಾ...

Advertisement
1/7
ಸೀತಾರಾಮ
ಸೀತಾರಾಮ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಭಾರೀ ಜನಮನ್ನಣೆ ಪಡೆದಿದೆ. ಸೀತಾ ಮತ್ತು ಆಕೆಯ ಮಗು ಸಿಹಿಯ ಸುತ್ತ ಸುತ್ತುವ ಕತೆ ಇದು.

2/7
ಹೊಸ ಎಂಟ್ರಿ
ಹೊಸ ಎಂಟ್ರಿ

ಈಗ ಕತೆಯಲ್ಲಿ ಹೊಸ ಟ್ವಿಸ್ಟ್ ಬಂದಿದೆ. ಕತೆಯಲ್ಲಿ ಈಗ ಸಿಹಿಯ ನಿಜವಾದ ಪೋಷಕರ ಎಂಟ್ರಿಯಾಗಿದೆ.   

3/7
ಚಂದನಾ ಮಹಾಲಿಂಗಯ್ಯ
ಚಂದನಾ ಮಹಾಲಿಂಗಯ್ಯ

ಸಿಹಿಯ ನಿಜವಾದ ತಾಯಿಯ ಪಾತ್ರದಲ್ಲಿ ಚಂದನಾ ಮಹಾಲಿಂಗಯ್ಯ ಕಾಣಿಸಿಕೊಂಡಿದ್ದಾರೆ. ಚಂದನಾ ಈ ಧಾರಾವಾಹಿಯಲ್ಲಿ ಶಾಲಿನಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

4/7
ಪತಿ ಕೂಡಾ ಫೇಮಸ್
 ಪತಿ ಕೂಡಾ ಫೇಮಸ್

ನಿಜ ಜೀವನದಲ್ಲಿ ನಟಿ ಚಂದನಾ ಪತಿ ಯಾರು ಎಂದು ನೋಡುವುದಾದರೆ ಇವರ ಪತಿ ಕೂಡಾ ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದಾರೆ.ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. 

5/7
ಮೂರೂ ವರ್ಷದ ದಾಂಪತ್ಯ
ಮೂರೂ ವರ್ಷದ ದಾಂಪತ್ಯ

ನಟಿ ಚಂದನಾ ಪತಿ  ದೀಪಕ್ ಮಹಾದೇವ್. ಇವರಿಬ್ಬರಿಗೆ ಮದುವೆಯಾಗಿ ಡಿಸೆಂಬರ್ ಗೆ ಮೂರು ವರ್ಷವಾಗಲಿದೆ. 

6/7
ಧಾರಾವಾಹಿಗಳಲ್ಲಿ ನಟನೆ
ಧಾರಾವಾಹಿಗಳಲ್ಲಿ ನಟನೆ

ದೀಪಕ್ ಮಹಾದೇವ್ ನಾ ನಿನ್ನ ಬಿಡಲಾರೆ, ನಾಯಕಿ, ನಿನ್ನಿಂದಲೇ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.   

7/7
ಪ್ರೊಡ್ಯೂಸರ್ ಕೂಡಾ
ಪ್ರೊಡ್ಯೂಸರ್ ಕೂಡಾ

ನಟನೆಯ ಜೊತೆಗೆ ದೀಪಕ್ ಪ್ರೊಡಕ್ಷನ್ ಹೌಸ್ ವೊಂದರಲ್ಲಿ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. 





Read More