PHOTOS

Ravichandran Birthday: ಅಪ್ಪನಿಗಾಗಿ ಪ್ರೀತಿಸಿದ ಆ ನಟಿಯನ್ನೇ ಬಿಟ್ಟ ನಟ ರವಿಚಂದ್ರನ್.. ಆ ಚೆಲುವೆ ಯಾರು ಗೊತ್ತಾ?

e: 1961ರಲ್ಲಿ ಜನಿಸಿದ ರವಿಚಂದ್ರನ್‌ ಇಂದು 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು...

Advertisement
1/6
ರವಿಚಂದ್ರನ್‌
ರವಿಚಂದ್ರನ್‌

ಕನ್ನಡ ಸಿನಿರಂಗದ ಕ್ರೇಜಿಸ್ಟಾರ್‌ ನಟ, ನಿರ್ದೇಶಕ ರವಿಚಂದ್ರನ್‌ ಇಂದು 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 

2/6
ರವಿಚಂದ್ರನ್‌
ರವಿಚಂದ್ರನ್‌

ರವಿಚಂದ್ರನ್‌ 1968ರಲ್ಲಿ ಧೂಮಕೇತು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕುಲಗೌರವ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದರು.  

3/6
ರವಿಚಂದ್ರನ್‌
ರವಿಚಂದ್ರನ್‌

ನಟ ರವಿಚಂದ್ರನ್‌ ಅವರ ತಂದೆ ಎನ್‌. ವೀರಾಸ್ವಾಮಿ. ಇವರು ನಿರ್ಮಾಪಕರಾಗಿದ್ದರು. ಖದೀಮ ಕಳ್ಳರು ಹಾಗೂ ಚಕ್ರವ್ಯೂಹ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟ ರವಿಚಂದ್ರನ್‌ ನಟಿಸಿದರು. ನಾನೇ ರಾಜ ಚಿತ್ರದ ಮೂಲಕ ನಾಯಕನಾಗಿ ಕಾಲಿಟ್ಟರು.

4/6
ರವಿಚಂದ್ರನ್‌
ರವಿಚಂದ್ರನ್‌

ನಟ ರವಿಚಂದ್ರನ್‌ ಸಿನಿಮಾ ನಟಿಯೊಬ್ಬರನ್ನು ಮನಸಾರೆ ಪ್ರೀತಿಸಿದ್ದರಂತೆ. ರವಿಚಂದ್ರನ್‌ ಅವರೇ ಅನೇಕ ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. 

5/6
ರವಿಚಂದ್ರನ್‌
ರವಿಚಂದ್ರನ್‌

ನಮ್ಮ ತಂದೆ ನನಗೆ ಆಗಲೇ ಹುಡುಗಿಯನ್ನು ಫಿಕ್ಸ್‌ ಮಾಡಿದ್ದರು. ಆ ಸಮಯದಲ್ಲೇ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಆದರೆ ಅಪ್ಪನಿಗಾಗಿ ಆ ಪ್ರೀತಿಯ ವಿಚಾರವನ್ನು ಮುಚ್ಚಿಟ್ಟೆ ಎಂದು ರವಿಚಂದ್ರನ್‌ ಹೇಳಿದ್ದಾರೆ. 

6/6
ರವಿಚಂದ್ರನ್‌
ರವಿಚಂದ್ರನ್‌

ತಂದೆ ವೀರಾಸ್ವಾಮಿ ನೋಡಿ ಹುಡುಗಿ ಸುಮತಿ ಜೊತೆ ನಟ ರವಿಚಂದ್ರನ್‌ 14 ಫೆಬ್ರವರಿ 1986 ರಂದು ಸಪ್ತಪದಿ ತುಳಿದರು. ಈ ದಂಪತಿಗೆ ಮನೋರಂಜನ್‌, ವಿಕ್ರಮ್‌, ಗೀತಾಂಜಲಿ ಮೂವರು ಮಕ್ಕಳಿದ್ದಾರೆ. 





Read More