PHOTOS

ರಶ್ಮಿಕಾ ಸೌಂದರ್ಯಕ್ಕೆ ಸಾಟಿಯೇ ಇಲ್ಲ.! ಮೋಡಿ ಮಾಡುತ್ತಿವೆ ಈ ಫೋಟೋಗಳು

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ  ರಶ್ಮಿಕಾ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದೆ. 

...
Advertisement
1/6
ರ್‍ಯಾಂಪ್‌ ಮೇಲೆ ರಶ್ಮಿಕಾ
ರ್‍ಯಾಂಪ್‌  ಮೇಲೆ  ರಶ್ಮಿಕಾ

Indian couture week 15 ನೇ ಆವೃತ್ತಿಯಲ್ಲಿ ರಶ್ಮಿಕಾ ಮಂದಣ್ಣ ಪೋಸ್ ನೀಡಿದ್ದರು. ಆಕೆ ಧರಿಸಿರುವ ಉಡುಪನ್ನು ವರುಣ್ ಬಹ್ಲ್ ವಿನ್ಯಾಸಗೊಳಿಸಿದ್ದಾರೆ.  ಈ ಧಿರಿಸಿನೊಂದಿಗೆ ರ್‍ಯಾಂಪ್‌  ಮೇಲೆ ಹೆಜ್ಜೆ ಹಾಕುತ್ತಿದ್ದಾಗ ಎಲ್ಲರ ದೃಷ್ಟಿ ಅವರತ್ತ ನೆಟ್ಟಿತ್ತು. 

2/6
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಬೆಡಗಿ
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಬೆಡಗಿ

ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅವರ ಎಲ್ಲಾ ಫೋಟೋಗಳು ತುಂಬಾ ವಿಶೇಷವಾಗಿದೆ. 

3/6
ಮುಗ್ದ ನಗು
ಮುಗ್ದ ನಗು

ಯಾರಾದರೂ ಅಷ್ಟು ಮುದ್ದಾಗಿರಳು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಈ ಫೋಟೋವನ್ನು ನೋಡುವಾಗ ಕಾಡದೇ ಇರದು.  ಕೂದಲಿಗೆ ಹೂವು ಮುಡಿದುಕೊಂಡು ತಲೆ ಮೇಲೆ ಕೈ ಇಟ್ಟುಕೊಂದು ಕುಳಿತಿರುವ ಈ ಫೋಟೋವನ್ನು ಅವರ ಅಭಿಮಾನಿಗಳು ಬಹಳವಾಗಿ ಮೆಚ್ಚಿದ್ದಾರೆ.  

4/6
ಸೌಂದರ್ಯದ ಗಣಿ
ಸೌಂದರ್ಯದ ಗಣಿ

 ಜಗತ್ತನ್ನು ಬದಲಾಯಿಸಲು ಸಾಧ್ಯವಾಗದಿದ್ದಾಗ, ಜಗತ್ತನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿ ಎಂದು ಹೇಳಲಾಗುತ್ತದೆ." ಹೀಗಂತ ಅದ್ಯಾವ ಮಹಾನ್ ವ್ಯಕ್ತಿ ಹೇಳಿದ್ದರೋ? ಆದರೆ ಈ ಫೋಟೋದಲ್ಲಿ ರಶ್ಮಿಕಾ ಕಣ್ಣಿಗೆ ಸಂತೋಷದ ಕನ್ನಡಕವನ್ನು ಹಾಕಿಕೊಂಡಿದ್ದಾರೆ.  ರಶ್ಮಿಕಾ ಮತ್ತೊಮ್ಮೆ ಈ ಶೈಲಿಯ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ.   

5/6
ನಗುವೊಂದೇ ಸಾಕು
ನಗುವೊಂದೇ ಸಾಕು

ನಿಮ್ಮ ಮುಂದೆ ಬದು ಕುಳಿತು ಯಾರಾದರೂ ಮಾತನಾಡುತ್ತಿದ್ದು ನಿಮಗೆ ಅದನ್ನು ಕೇಳಿಸಿಕೊಳ್ಳುವುದು ಇಷ್ಟವಿಲ್ಲದಿದ್ದರೆ ಹೀಗೆ ಸುಮ್ಮನೆ ಕಿವಿ ಮುಚ್ಚಿಕೊಂಡರೆ ಆಯಿತು. 

6/6
ಮುನಿಸಲ್ಲೂ ಸೌಂದರ್ಯ
ಮುನಿಸಲ್ಲೂ ಸೌಂದರ್ಯ

ಕೋಪದಿಂದ ನೋಡುವ ಈ ನೋಟದಲ್ಲೂ ಪ್ರೀತಿ ಅಡಗಿದೆ ಅನ್ನಿಸುತ್ತದೆ. ಕೋಪವೋ ಬೇಸರವೋ ಆದರೆ ಆ ಮುಖದಲ್ಲಿ ಮುಗ್ದತೆ ಕೂಡಾ ಕಾಣಿಸುತ್ತಿದೆ. 





Read More