PHOTOS

ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ... ಹೊಸ ಅಪ್ಡೇಟ್ ಸಿನಿಮಾ ಶೂಟಿಂಗ್ ಆರಂಭ!!

//bit.ly/3AClgDd ...
Advertisement
1/5

ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾ ಸಲ್ಮಾನ್ ಖಾನ್ ಅವರ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗಿತ್ತು. 

2/5

ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಸಿನಿಮಾವನ್ನು ಸಲ್ಮಾನ್ ಖಾನ್ ಅವರೊಟ್ಟಿಗೆ ನಟಿಸಲಿದ್ದು, ಈ ಕುರಿತಂತೆ ಹೊಸ ಅಪ್ಡೇಟ್ ಒಂದು ವೈರಲ್ ಆಗಿದೆ. 

3/5

ಎಆರ್ ಮುರುಗಾದಾಸ್ ನಿರ್ದೇಶನದಲ್ಲಿ ತೆರೆ ಕಾಣಲಿರುವ ಸಿನಿಮಾ ಸಿಕಂದರ್ ನಲ್ಲಿ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಸಿನಿಮಾ ಈಗ ತನ್ನ ಚಿತ್ರೀಕರಣವನ್ನು ಆರಂಭಿಸಿದ್ದು, 2025 ಸಮಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

4/5

ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಕಟಪ್ಪನ ಪಾತ್ರಕ್ಕೆ ಹೆಸರುವಾಸಿಯಾದ ಸತ್ಯರಾಜ್ ಈ ಸಿನಿಮಾದಲ್ಲಿ ನಡೆಸಲಿದ್ದಾರೆ ಈ ಕುರಿತಂತೆ ತಾರಾಗಣ ಹಾಗೂ ನಿರ್ದೇಶಕರನ್ನೊಳಗೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. 

5/5

ಈಗಾಗಲೇ ಮುಂಬೈನಲ್ಲಿ ಸಿಕಂದರ್ ಮೊದಲ ಶೂಟಿಂಗ್ ಷೆಡ್ಯೂಲ್ ಇತ್ತೀಚಿಗೆ ಪೂರ್ಣಗೊಂಡಿದೆ. ಗೋರೆಗಾವ್ನ ಮೈದಾನದಲ್ಲಿ ಹೊಸ ನಿರ್ಮಾಣಕ್ಕಾಗಿ ಒಂದೂವರೆ ತಿಂಗಳ ವಿರಾಮವನ್ನು ತೆಗೆದುಕೊಳ್ಳಲಾಗಿದ್ದು, ಮುಂದಿನ ಸುತ್ತಿನ ಚಿತ್ರೀಕರಣ ಕುರಿತು  ಆಗಸ್ ನಲ್ಲಿ ತಿಳಿಸಲಾಗುವದು 





Read More