PHOTOS

ರಶ್ಮಿಕಾ ಮಂದಣ್ಣ ಅಷ್ಟೇ ಬ್ಯೂಟಿಫುಲ್‌ ಅವರ ತಾಯಿ.. ಫೋಟೋ ನೋಡಿ ದೃಷ್ಟಿ ತೆಗೀರಿ ಅಂದ್ರು ನೆಟ್ಟಿಜನ್‌

Rashmika Mandanna with her mother : ರಶ್ಮಿಕಾ ಮಂದಣ್ಣ ತಮ್ಮ ತಾಯಿಯೊಂದಿಗಿನ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಅವರ ತಾಯಿ...

Advertisement
1/6
ರಶ್ಮಿಕಾ ಮಂದಣ್ಣ ತಾಯಿ
ರಶ್ಮಿಕಾ ಮಂದಣ್ಣ ತಾಯಿ

ರಶ್ಮಿಕಾ ಮಂದಣ್ಣ ಅವರು ದೇಶದ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ತನ್ನ ತಾಯಿಯೊಂದಿಗಿನ ಚಿತ್ರವನ್ನು ಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

2/6
ರಶ್ಮಿಕಾ ಮಂದಣ್ಣ ತಾಯಿ
ರಶ್ಮಿಕಾ ಮಂದಣ್ಣ ತಾಯಿ

ಇತ್ತೀಚೆಗೆ ಭೇಟಿಯಾಗಿದ್ದ ಸಮಯದಲ್ಲಿ ಅವರಿಬ್ಬರು ನಡೆಸಿದ ಗಾಸಿಪ್ ಸೆಷನ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.   

3/6
ರಶ್ಮಿಕಾ ಮಂದಣ್ಣ ತಾಯಿ
ರಶ್ಮಿಕಾ ಮಂದಣ್ಣ ತಾಯಿ

ರಶ್ಮಿಕಾ ಅವರ ತಾಯಿ ಕೂಡ ಅವರಂತೆಯೇ ಸುಂದರವಾಗಿದ್ದಾರೆ. ಅಮ್ಮ - ಮಗಳ ಬ್ಯೂಟಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.  

4/6
ರಶ್ಮಿಕಾ ಮಂದಣ್ಣ ತಾಯಿ
ರಶ್ಮಿಕಾ ಮಂದಣ್ಣ ತಾಯಿ

ರಶ್ಮಿಕಾ ಕೊನೆಯದಾಗಿ ಮಿಷನ್ ಮಜ್ನು ಎಂಬ ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದನ್ನು ಶಾಂತನು ಬಾಗ್ಚಿ ಹೆಲ್ಮ್ ಮಾಡಿದ್ದಾರೆ.    

5/6
ರಶ್ಮಿಕಾ ಮಂದಣ್ಣ ತಾಯಿ
ರಶ್ಮಿಕಾ ಮಂದಣ್ಣ ತಾಯಿ

ರಶ್ಮಿಕಾ ಮಂದಣ್ಣ ಮೂಲತಃ ಕರ್ನಾಟಕದ ಕೊಡಗಿನವರು. ರಕ್ಷಿತ್‌ ಶೆಟ್ಟಿ ಜೊತೆ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 

6/6
ರಶ್ಮಿಕಾ ಮಂದಣ್ಣ ತಾಯಿ
ರಶ್ಮಿಕಾ ಮಂದಣ್ಣ ತಾಯಿ

ನ್ಯಾಷನಲ್‌ ಕ್ರಶ್‌ ಎಂದು ಖ್ಯಾತಿ ಪಡೆದ ರಶ್ಮಿಕಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 





Read More