PHOTOS

Rashmika Mandanna : ನ್ಯಾಷನಲ್‌ ಕ್ರಷ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದು ಇದೇ ಸಿನಿಮಾಗಳಿಂದ!

Rashmika Mandanna Films : ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಣ್ಣದ ಲೋಕದಲ್ಲಿ ಬಹುಬೇಡಿಕೆಯ ನಟಿ. ...

Advertisement
1/6

ಪುಷ್ಪಾ : ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ ಜೊತೆ ನಟಿಸಿದ್ದರು. ಈ ಸಿನಿಮಾ ಸಖತ್‌ ಹಿಟ್‌ ಆಗಿ ಪ್ರೇಕ್ಷಕರ ಮನಗೆದ್ದಿತ್ತು.   

2/6

ವಾರಿಸು : ಈ ಚಿತ್ರದ ಮೂಲಕ ನಟಿ ರಶ್ಮಿಕಾ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವೂ ಸೂಪರ್‌ ಹಿಟ್‌ ಸಿನಿಮಾ ಆಗಿ ಮುನ್ನುಗಿತ್ತು.  

3/6

ಅಂಜನಿಪುತ್ರ : ಈ ಸಿನಿಮಾದ ಮೂಲಕ ರಶ್ಮಿಕಾ ಕನ್ನಡದಲ್ಲಿ ಪುನೀತ್‌ ರಾಜಕುಮಾರ್‌ ಅವರ ಜೊತೆ ನಟಿಸಿ ಕನ್ನಡತಿ ಎಂದು ಗುರುತಿಸಿಕೊಂಡಿದ್ದರು. 

4/6

ಗೀತಾ ಗೋವಿಂದಂ : ಈ ಸಿನಿಮಾದಲ್ಲಿ ನಟಿ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದರು. ವಿಜಯ್‌ ದೇವರಕೊಂಡ ಜೊತೆ ಸಖತ್‌ ರೋಮ್ಯಾನ್ಸ್‌ ಮಾಡಿ ಬೆಸ್ಟ್‌ ಆನ್‌ ಸ್ಕ್ರೀನ್‌ ಜೋಡಿ ಎನಿಸಿಕೊಂಡಿದ್ರು.   

5/6

ಮಿಷನ್‌ ಮಜ್ನು : ಈ ಸಿನಿಮಾದಲ್ಲಿ ರಶ್ಮಿಕಾ ಸಿದ್ದಾರ್ಥ ಮಲ್ಹೋತ್ರಾಗೆ  ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಕುರುಡು ಪಾಕಿಸ್ತಾನಿ ಹುಡುಗಿಯ ಪಾತ್ರ ಮಾಡಿ ಎಲ್ಲರ ಮನಸ್ಸನ್ನು ಗೆದಿದ್ದು ಇದೇ ಸಿನಿಮಾದಿಂದ.  

6/6

ಡಿಯರ್‌ ಕಾಮ್ರೇಡ್‌ : ಈ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಜೊತೆ ನಟಿಸಿದ್ದರು. ಈ ಸಿನಿಮಾ ಎಲ್ಲ ಯಂಗ್‌ಸ್ಟಸ್ಟ್‌ ಗೆ ಸಖತ್‌ ಫೇವರೆಟ್‌.  





Read More