PHOTOS

ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್ ಅಂದ್ರು ಫ್ಯಾನ್ಸ್! ವಿಜಯ್‌ ಜೊತೆಗಿನ ಪ್ರೀತಿಯನ್ನ ಈ ರೀತಿ ಒಪ್ಪಿಕೊಂಡ್ರಾ ಕಿರಿಕ್‌ ಬ್ಯೂಟಿ?

iage: ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಮದುವೆಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತ...

Advertisement
1/7
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ವಿಚಾರ ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ರಶ್ಮಿಕಾ ಮತ್ತು ವಿಜಯ್ ಮಾತ್ರ ತಮ್ಮಿಬ್ಬರದ್ದು ಸುಂದರ ಸ್ನೇಹ ಎಂದೇ ಹೇಳುತ್ತಾರೆ.

2/7
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ಆದ್ರೆ ಇದೀಗ ರಶ್ಮಿಕಾ ಆಡಿದ ಕೆಲವು ಮಾತುಗಳು ಫ್ಯಾನ್ಸ್‌ ಗೆ ಖುಷಿ ತಂದಿದೆ.  ವಿಜಯ್​ ದೇವರಕೊಂಡ ಜೊತೆಗಿನ ಪ್ರೀತಿಯ ಬಗ್ಗೆ ಈ ರೀತಿ ಮಾತಾಡುವ ಮೂಲಕ ರಶ್ಮಿಕಾ ರಿಲೇಷನ್​ಶಿಪ್​​ ಬಗ್ಗೆ ಸುಳಿವು ನೀಡಿದಂತಿದೆ ಎನ್ನಲಾಗಿದೆ.  

3/7
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ವಿಜಯ್​ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅವರ ಸಿನಿಮಾ ಸಮಾರಂಭಕ್ಕೆ ರಶ್ಮಿಕಾ ಅತಿಥಿಯಾಗಿ ಹೋಗಿದ್ದರು. 

4/7
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ಕಾರ್ಯಕ್ರಮದಲ್ಲಿ ನಟ ಆನಂದ್​,  ರಶ್ಮಿಕಾ ಮಂದಣ್ಣ ಅವರಿಗೆ ತಮ್ಮ ನೆಚ್ಚಿನ ಕೋ ಸ್ಟಾರ್ ಯಾರು ಎಂದು ಕೇಳುತ್ತಾರೆ. ಈ ಪ್ರಶ್ನೆ ಕೇಳುತ್ತಿದ್ದಂತೆಯೃ ರಶ್ಮಿಆ ನಾಚಿಕೆಯಿಂದ ನಗುತ್ತಾರೆ.

5/7
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ರೇ ಆನಂದ್​, ನೀನು ನನ್ನ ಫ್ಯಾಮಿಲಿ ಸದಸ್ಯನಾಗಿ ಈ ರೀತಿ ಸಿಕ್ಕಿ ಹಾಕಿಸುವ ಪ್ರಶ್ನೆ ಕೇಳಬಾರದು ಎಂದು ತಮಾಷೆ ಮಾಡುತ್ತಾರೆ. ನನ್ನ ನೆಚ್ಚಿನ ಸಹನಟ ರೌಡಿ ಬಾಯ್ ಎಂದು ನಾಚುತ್ತಲೇ ವಿಜಯ್​ ದೇವರಕೊಂಡ ಹೆಸರು ಹೇಳುತ್ತಾರೆ. 

6/7
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಇಲ್ಲಿ ವಿಜಯ್‌ ದೇವರಕೊಂಡ ತಮ್ಮನನ್ನು ಫ್ಯಾಮಿಲಿ ಸದಸ್ಯ ಎಂದಿದ್ದು ವೈರಲ್‌ ಆಗಿದೆ. ಈ ಮೂಲಕ  ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಜೊತೆಗಿನ ಪ್ರೀತಿಯ ಸುಳಿವು ನೀಡಿರಬಹುದೇ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ. 

7/7
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಮದುವೆ ಫಿಕ್ಸ್‌ ಎಂದು ಟ್ರೋಲ್‌ ಮಾಡಲಾಗುತ್ತಿದೆ. 





Read More