PHOTOS

Rashami Desai: ನೀಲಿ ಸೀರೆಯಲ್ಲಿ ಮಿಂಚಿದ ರಶ್ಮಿ ದೇಸಾಯಿ ಮಾದಕ ನೋಟ..!

ನಟಿ ರಶ್ಮಿ ದೇಸಾಯಿ ನೀಲಿ ಸೀರೆಯಲ್ಲಿ ಕಂಗೊಳಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದಾರೆ.

...
Advertisement
1/5
ನೀಲಿ ಸೀರೆಯಲ್ಲಿ ರಶ್ಮಿ ದೇಸಾಯಿ ಮಿಂಚಿಂಗ್
ನೀಲಿ ಸೀರೆಯಲ್ಲಿ ರಶ್ಮಿ ದೇಸಾಯಿ ಮಿಂಚಿಂಗ್

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಮುದ್ದು ಬಂಗಾರ’ ಧಾರಾವಾಹಿ ಖ್ಯಾತಿಯ ನಟಿ ರಶ್ಮಿ ದೇಸಾಯಿ ದೀಪಾವಳಿ ಹಬ್ಬಕ್ಕೆ ನೀಲಿ ಸೀರೆಯಲ್ಲಿ ಕಾಣಿಸಿಕೊಂಡು ಸಖತ್ ಆಗಿ ಮಿಂಚಿದ್ದಾರೆ.

          View this post on Instagram                      

A post shared by Rashami Desai (@imrashamidesai)

2/5
ರಶ್ಮಿ ದೇಸಾಯಿ ಮಾದಕ ನೋಟ
ರಶ್ಮಿ ದೇಸಾಯಿ ಮಾದಕ ನೋಟ

ನೀಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದ ನಟಿ ರಶ್ಮಿ ದೇಸಾಯಿ ಅವರ ಮಾದಕ ನೋಟವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.   

3/5
ರಶ್ಮಿ ದೇಸಾಯಿ ದೋಷರಹಿತ ಮೇಕ್ಅಪ್ ನೋಟ
ರಶ್ಮಿ ದೇಸಾಯಿ ದೋಷರಹಿತ ಮೇಕ್ಅಪ್ ನೋಟ

ತಮ್ಮ ಪರಿಶುದ್ಧ ಮೇಕ್ಅಪ್‌ನೊಂದಿಗೆ ನಟಿ ರಶ್ಮಿ ದೇಸಾಯಿ ಬೆರಗುಗೊಳಿಸುವ ನೋಟ ಹೀಗಿತ್ತು. ಬ್ರೌನ್ ಐಶ್ಯಾಡೋ, ನ್ಯೂಡ್ ಲಿಪ್‌ಸ್ಟಿಕ್ ಮತ್ತು ಕಾಜಲ್ ಅವರ ಆಯ್ಕೆಗಳಾಗಿದ್ದವು.

4/5
ರಶ್ಮಿ ದೇಸಾಯಿ ಕ್ಯಾಮೆರಾಗೆ ಪೋಸ್
ರಶ್ಮಿ ದೇಸಾಯಿ ಕ್ಯಾಮೆರಾಗೆ ಪೋಸ್

ರಶ್ಮಿ ದೇಸಾಯಿ ಬಹುಕಾಂತೀಯ ನೀಲಿ ಸೀರೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

5/5
Instagramನಲ್ಲಿ ಫೋಟೋ ಹಂಚಿಕೊಡಿರುವ ರಶ್ಮಿ ದೇಸಾಯಿ  
Instagramನಲ್ಲಿ ಫೋಟೋ ಹಂಚಿಕೊಡಿರುವ ರಶ್ಮಿ ದೇಸಾಯಿ  

ನಟಿ ರಶ್ಮಿ ದೇಸಾಯಿ ಅವರು ತಮ್ಮ Instagram ಖಾತೆಯಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಇತ್ತೀಚಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ ಫೋಟೋಗಳು ಇವೆ. ಅವರ ನೋಟಕ್ಕೆ ಮನಸೋತ ಸಾವಿರಾರು ಅಭಿಮಾನಿಗಳು ನಟಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ.     





Read More