PHOTOS

ಗೋಲ್ಡನ್ ಗರ್ಲ್ ಅಮೂಲ್ಯ-ಜಗದೀಶ್ ದಂಪತಿಯ ಅಪರೂಪದ ಫೋಟೋಗಳು ನಿಮಗಾಗಿ...

ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಕನ್ನಡ ಚಿತ್ರ ರಂಗದ ಅಮುಲ್ ಬೇಬಿ ಎಂದೇ ಹೆಸರಾದವರು.

...
Advertisement
1/7

ಬೇಲೂರು ದೇವಸ್ಥಾನದಲ್ಲಿ ಪತಿ ಜಗದೀಶ್ ಜೊತೆ ಅಮೂಲ್ಯ 

2/7

ಅಮೂಲ್ಯ 2017ರಲ್ಲಿ ಜಗದೀಶ್ ಅವರನ್ನು ವಿವಾಹವಾದರು.  

3/7

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಜೊತೆ ಅಮೂಲ್ಯ ದಂಪತಿ

4/7

ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ  ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುಮಾರು 50 ಗರ್ಬಿಣಿ ಮಹಿಳೆಯರಿಗೆ ಸೀಮಂತ ಮಾಡಿ ತಮ್ಮ ದಿನವನ್ನು ವಿಶೇಷವಾಗಿ ಆಚರಿಸಿಕೊಂಡ ಕ್ಷಣ.

5/7

ಕರೋನಾವೈರಸ್ ಹಿನ್ನಲೆಯಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ಅಮೂಲ್ಯ ದಂಪತಿ ಕಂಡಿದ್ದು ಹೀಗೆ...

6/7

ವಿಶ್ವ ಶ್ರವಣ ದಿನದಂದು ಮಕ್ಕಳೊಂದಿಗೆ ಅಮೂಲ್ಯ, ಜಗದೀಶ್

7/7

ಪ್ರೇಮಿಗಳ ದಿನದಂದು ಕ್ಯೂಟ್ ಜೋಡಿಯ ಮುದ್ದಾದ ಫೋಟೋ

(ಈ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಕೊಳ್ಳಲಾಗಿದೆ.)





Read More