PHOTOS

ಸೀತಾರಾಮ ಸೀರಿಯಲ್ ನ ರಾಮನ ನಿಜ ಜೀವನದ ಸೀತೆ ಇವರೇ! ಗಗನ್ ಚಿನ್ನಪ್ಪ ರಿಯಲ್ ಲೈಫ್ ಹೀಗಿದೆ !

ಸಾರವಾಗುತ್ತಿರುವ ಸೀತಾರಾಮ ಧಾರವಾಹಿ ಜನ ಮೆಚ್ಚುಗೆ ಗಳಿಸಿದೆ. ಟಿ ಆರ್ ಪಿ ಲಿಸ್ಟ್ ನಲ್ಲಿಯೂ ಹೆಚ್ಚು ವ...

Advertisement
1/11
ಸೀತಾರಾಮ ಧಾರವಾಹಿ
ಸೀತಾರಾಮ ಧಾರವಾಹಿ

ಜೀ  ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರವಾಹಿ ಜನ ಮೆಚ್ಚುಗೆ ಗಳಿಸಿದೆ. ಟಿ ಆರ್ ಪಿ ಲಿಸ್ಟ್ ನಲ್ಲಿಯೂ ಹೆಚ್ಚು ವೀಕ್ಷಕರನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

2/11
ಗಗನ್ ಚಿನ್ನಪ್ಪ.
ಗಗನ್ ಚಿನ್ನಪ್ಪ.

 ಧಾರವಾಹಿಯಲ್ಲಿ ರಾಮನಾಗಿ ಮಿಂಚುತ್ತಿರುವ ಇವರ ನಿಜವಾದ ಹೆಸರು ಗಗನ್ ಚಿನ್ನಪ್ಪ. ಕೊಡಗು ಮೂಲದವರು. 

3/11
ನಿಜ ಜೀವನ ಹೇಗಿದೆ?
ನಿಜ ಜೀವನ ಹೇಗಿದೆ?

ಸೀರಿಯಲ್ ನಲ್ಲಿ ಕಂಪನಿಯ ಮಾಲೀಕನಾಗಿ, ಆಗರ್ಭ ಶ್ರೀಮಂತನಾಗಿರುವ ಇವರು ನಿಜ ಜೀವನದಲ್ಲಿ  ಹೇಗಿದ್ದಾರೆ ಗೊತ್ತಾ ? 

4/11
ವಿದೇಶದಲ್ಲಿ ಕೆಲಸ
ವಿದೇಶದಲ್ಲಿ ಕೆಲಸ

 ಸಿನಿಮಾರಂಗಕ್ಕೆ ಬರುವ ಮೊದಲು ಎರಡು ವರ್ಷ ಓಮಾನ್‌ನಲ್ಲಿ ಬಳಿಕ ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. . 

5/11
ಆಫರ್ ಮೇಲೆ ಆಫರ್
ಆಫರ್ ಮೇಲೆ ಆಫರ್

2014ರಲ್ಲಿ ಫೋಟೋ ಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರಂತೆ. ಅಲ್ಲಿಂದ ಇವರಿಗೆ ಆಫರ್ ಮೇಲೆ ಆಫರ್ ಬಂತು. 

6/11
ಬೆಂಗಳೂರಿಗೆ ವಾಪಸ್
ಬೆಂಗಳೂರಿಗೆ ವಾಪಸ್

.ಆಫರ್ ಬರುವ ರಭಸ ನೋಡಿದ ಗಗನ್, ವಿದೇಶದ ಕೆಲಸ ಬಿಟ್ಟು ಮತ್ತೆ ಬೆಂಗಳೂರಿಗೆ ವಾಪಾಸಾದರು. ಆದರೆ  ಸಿನಿಮಾ, ಧಾರಾವಾಹಿಗಳಲ್ಲಿ ಆಫರ್ ಬಂದಷ್ಟು ಸರಾಗವಾಗಿ  ನಟನೆಗೆ ಅವಕಾಶ ಸಿಗಲಿಲ್ಲ. 

7/11
ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ
ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ

ಭಾಷೆ ಸರಿಯಿಲ್ಲ ಅನ್ನೋ ಕಾರಣಕ್ಕೆ ರಿಜೆಕ್ಟ್‌ ಮಾಡುತ್ತಿದ್ದರು. ಬಳಿಕ ಬೇಸತ್ತ ಗಗನ್ ಕಾಸಿಗಾಗಿ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದಾರೆ. 

8/11
ಸಿನಿಮಾದಲ್ಲಿಯೂ ನಟನೆ
ಸಿನಿಮಾದಲ್ಲಿಯೂ ನಟನೆ

ಆಗಲೇ ಮತ್ತೆ ಸಿನಿಮಾದಲ್ಲಿ ಅವಕಾಶ. ಆದರೆ ಚಿತ್ರೀಕರಣವಾದ ಸಿನಿಮಾ ಬಿಡುಗಡೆಯಾಗಲೇ ಇಲ್ಲ.   

9/11
ಮಂಗಳಗೌರಿ ಮದುವೆ
ಮಂಗಳಗೌರಿ ಮದುವೆ

ನಂತರ ಸಿಕ್ಕಿದ್ದೇ ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ, ಇದಾದ ಬಳಿಕ ಮಿನಿ ಬಿಗ್ ಬಾಸ್ ನಲ್ಲಿಯೂ ಕಾಣಿಸಿಕೊಂಡರು. 

10/11
ರಾಮನಾಗಿ ಖ್ಯಾತಿ
 ರಾಮನಾಗಿ  ಖ್ಯಾತಿ

ಇದೀಗ ಸೀತಾರಾಮ ಧಾರವಾಹಿಯ ಮುಖ್ಯ  ಭೂಮಿಕೆಯಲ್ಲಿ ರಾಮನಾಗಿ ಎಲ್ಲರ ಮನೆ ಮಗನಾಗಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.  

11/11
ಗಗನ್ ಪ್ರೀತಿ
ಗಗನ್ ಪ್ರೀತಿ

ಗಗನ್ ಚಿನಪ್ಪ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ದೀರ್ಘಕಾಲದ ಗೆಳತಿ ಪ್ರಾರ್ಥನಾ ಅವರೊಂದಿಗಿನ  ಲವ್ ಲೈಫ್ ಬಗ್ಗೆ ಹೇಳಿಕೊಂಡಿದ್ದಾರೆ.  ತನ್ನ ಗೆಳತಿಯ ಹುಟ್ಟುಹಬ್ಬದಂದು ಬರ್ತ್ ಡೇ ನೋಟ್ ಹಾಕಿದ್ದರು. 





Read More