PHOTOS

ಒಂದೂವರೆ ವರ್ಷ ಈ ರಾಶಿಯವರಿಗೆ ರಾಹುವೇ ಶ್ರೀ ರಕ್ಷೆ ! ಧನಿಕರಾಗುವ ಯೋಗ

್ರಹಗಳು ತಮ್ಮ ರಾಶಿಯನ್ನು ಬದಲಾಯಿಸಿವೆ. ಇದೀಗ ಅಕ್ಟೋಬರ್ 30 ರಂದು ಈಗ ರಾಹು ಸಂಕ್ರಮಣ ಮಾಡಲಿದ್ದಾನೆ.  ಅಕ್ಟೋಬರ್ 30 ರಂದು  ಮಧ್ಯಾಹ್ನ 12.30 ಕ್ಕೆ ರ...

Advertisement
1/4
ರಾಹು ಸಂಕ್ರಮಣ :
ರಾಹು ಸಂಕ್ರಮಣ :

ಅಕ್ಟೋಬರ್ 30 ರಂದು  ಮಧ್ಯಾಹ್ನ 12.30 ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.  ರಾಹುವಿನ ಈ ಸಂಚಾರದಿಂದ 3 ರಾಶಿಯವರ ಅದೃಷ್ಟದ  ಬಾಗಿಲು ತೆರೆಯಲಿದೆ.   

2/4
ಮೇಷ ರಾಶಿ :
ಮೇಷ ರಾಶಿ :

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಿಂದ ಮೀನ ರಾಶಿಗೆ ರಾಹುವಿನ ಪ್ರವೇಶವು ಮೇಷ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಲಿದೆ. ಈ ರಾಶಿಯವರು ವಿಶೇಷವಾಗಿ ವಿತ್ತೀಯ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಆದಾಯ ಹೆಚ್ಚಳದಿಂದ ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಸಮಾಜದಲ್ಲಿ ಗೌರವ ಸಿಗಲಿದೆ.

3/4
ಕಟಕ ರಾಶಿ :
ಕಟಕ ರಾಶಿ :

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹುವಿನ ರಾಶಿ ಬದಲಾವಣೆ ಕರ್ಕಾಟಕ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ ವ್ಯಾಪಾರವು ಲಾಭದಾಯಕವಾಗಿರಲಿದೆ. ಅಷ್ಟೇ ಅಲ್ಲ ಹೊಸ ಮನೆ, ವಾಹನ ಖರೀದಿಸುವ ಯೋಗ ಕೂಡಿ ಬರಲಿದೆ. ತಾಳ್ಮೆ ಮತ್ತು ಸಂಯಮದಿಂದ ಇರುವ ಅವಶ್ಯಕತೆಯಿದೆ.   

4/4
ಮೀನ ರಾಶಿ :
ಮೀನ ರಾಶಿ :

ಮೀನ ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ. ಆರ್ಥಿಕ ಪ್ರಗತಿಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಸಾಲ ನೀಡಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು. ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More