PHOTOS

Horoscope 2024: ರಾಹು ಕೇತು ಸಂಚಾರ.. ಈ 3 ರಾಶಿಗಳ ಭಾಗ್ಯೋದಯ, ಸಂಪತ್ತು ಕೀರ್ತಿ ಹೆಚ್ಚಳ!

Rahu Ketu Tranist 2024: ಹೊಸ ವರ್ಷದಲ್ಲಿ ರಾಹು ಕೇತುವಿನಿಂದ ಮೂರು ರಾಶಿಗಳಿಗೆ ಅದೃಷ್ಟದ ಮಳೆಯಾಗಲಿದೆ. 

...
Advertisement
1/5
ರಾಹು ಕೇತು ಗೋಚಾರ 2024
ರಾಹು ಕೇತು ಗೋಚಾರ 2024

ರಾಹು ಕೇತು ಗೋಚಾರ: ರಾಹು ಮತ್ತು ಕೇತು 2024 ರಲ್ಲಿ 3 ರಾಶಿಗಳ ಹಣೆಬರಹವನ್ನೇ ಬದಲಿಸಲಿದ್ದಾರೆ. ಹೊಸ ವರ್ಷದಲ್ಲಿ ಯಶಸ್ಸನ್ನು ಸಾಧಿಸಲು ರಾಹು ಕೇತು ಈ 3 ರಾಶಿಗಳಿಗೆ ಸಹಾಯ ಮಾಡುವರು. 

2/5
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ: ಈ ರಾಶಿಯ ಜನರು ರಾಹು ಕೇತುಗಳ ಅನುಗ್ರಹದಿಂದ ವ್ಯಾಪಾರದಲ್ಲಿ ಲಾಭವನ್ನು ಪಡೆಯಲಿದ್ದಾರೆ. ಅಷ್ಟೇ ಅಲ್ಲ, ಈ ಜನರ ಆದಾಯವೂ ಹೆಚ್ಚಾಗುವ ಸಾಧ್ಯತೆಗಳಿವೆ.

3/5
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ: ಈ ರಾಶಿಯವರಿಗೆ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ರಾಹು ಕೇತುಗಳ ಆಶೀರ್ವಾದವು ಈ ರಾಶಿಯ ಮೇಲೆ ಇರಲಿದೆ. ತುಲಾ ರಾಶಿಯ ಜನರು ಏನಾದರೂ ಕೆಲಸ ಮಾಡುತ್ತಿದ್ದರೆ ಅಥವಾ ತಯಾರಿ ನಡೆಸುತ್ತಿದ್ದರೆ, ಅವರು ಅದರಲ್ಲಿ ಅಪಾರ ಯಶಸ್ಸನ್ನು ಸಾಧಿಸುತ್ತಾರೆ.

4/5
ಕುಂಭ ರಾಶಿ
ಕುಂಭ ರಾಶಿ

ಕುಂಭ ರಾಶಿ: ಈ ರಾಶಿಯವರು ಬಹಳಷ್ಟು ಹಣವನ್ನು ಗಳಿಸುತ್ತಾರೆ.  ವ್ಯಾಪಾರ ಅಥವಾ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇಡೀ ವರ್ಷ ಅವರಿಗೆ ಲಾಭದಾಯಕವಾಗಿರಲಿದೆ. 

5/5
ಸೂಚನೆ
ಸೂಚನೆ

Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.  





Read More