PHOTOS

ಮುಂದಿನ ಒಂದೂವರೆ ವರ್ಷ ಈ ರಾಶಿಗೆ ಅದೃಷ್ಟದ ಕಾಲ: ಉಕ್ಕಿಬರಲಿದೆ ಧನಸಂಪತ್ತು, ಕಷ್ಟವೇ ಇಲ್ಲದ ಸುಖೀಜೀವನ ಪ್ರಾಪ್ತಿ

Rahu Ketu Transit: ಗ್ರಹಗಳ ರಾಶಿ ಬದಲಾವಣೆಯಿಂದಾಗಿ ದ್ವಾದಶ ರಾಶಿಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ಈ ತಿಂಗಳ ಕೊನೆಯಲ...

Advertisement
1/6
ರಾಹು ಕೇತು ಗೋಚಾರ
ರಾಹು ಕೇತು ಗೋಚಾರ

ಮೀನ ರಾಶಿಗೆ ರಾಹು- ಕೇತುವಿನ ಚಲನೆಯು ಕೆಲ ರಾಶಿಗಳ ಜನರ ಬದುಕಿನಲ್ಲಿ ಸುಖವನ್ನು ನೀಡಲಿದೆ. ಸುಮಾರು 18 ತಿಂಗಳು ಅಂದರೆ ಒಂದೂವರೆ ವರ್ಷಗಳ ಕಾಲ ರಾಹು-ಕೇತು ಕಾಟದಿಂದ ಮುಕ್ತಿ ಸಿಗಲಿದೆ. ಜೊತೆಗೆ ಕೈಗೊಂಡ ಕಾರ್ಯವೆಲ್ಲಾ ಯಶಸ್ಸಿನಿಂದ ಕೂಡಿರುತ್ತದೆ.

2/6
ರಾಹು- ಕೇತು ಚಲನೆ
ರಾಹು- ಕೇತು ಚಲನೆ

ಇದೀಗ ರಾಹು- ಕೇತುವಿನ ಚಲನೆಯಿಂದ ಅದೃಷ್ಟ ಪಡೆಯುವ ಮೂರು ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.

3/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ: ಕೆಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಮೇಷ ರಾಶಿಯವರ ಮನೆಯ ಕೆಲಸಗಳು ಈಗ ಪೂರ್ಣಗೊಳ್ಳಲಿವೆ. ಈ ಕೆಲಸಗಳನ್ನು ಮಾಡಲು ಹಣದ ಖರ್ಚು ಇರಬಹುದು. ಆದರೆ ಈ ಸಂದರ್ಭದಲ್ಲಿ ರಾಹು ಬೆಂಬಲದಿಂದ ಎಲ್ಲವೂ ಸುಸೂತ್ರವಾಗಿ ಸಾಗಲಿದೆ. ಇನ್ನು ವಿದೇಶ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

4/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ: ವೃಷಭ ರಾಶಿಯವರಿಗೆ ರಾಹು ಬಹಳ ಶುಭವನ್ನುಂಟು ಮಾಡಲಿದ್ದಾನೆ. ಸಂಗಾತಿಯ ಅದೃಷ್ಟದ ಬಾಗಿಲು ತೆರೆಯುವ ಸಮಯ ಬಂದಿದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ.

5/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ: ಮೀನ ರಾಶಿಯಲ್ಲಿ ರಾಹುವಿನ ಪ್ರವೇಶವು ಮಿಥುನ ರಾಶಿಯವರಿಗೆ ಬಲವನ್ನು ನೀಡಲಿದೆ. ಕಠಿಣ ಪರಿಶ್ರಮಕ್ಕೆ ಫಲ ದೊರಕುವ ಕಾಲ. ಅದೃಷ್ಟದ ಬಾಗಿಲು ತೆರೆಯುತ್ತದೆ.

6/6
ರಾಹು ಕೇತು ಗೋಚಾರ ಪರಿಣಾಮ
ರಾಹು ಕೇತು ಗೋಚಾರ ಪರಿಣಾಮ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 





Read More