PHOTOS

ಮುಂದಿನ ಒಂದೂವರೆ ವರ್ಷ ಈ ರಾಶಿಯವರು ಹೆಜ್ಜೆ ಇಟ್ಟಲೆಲ್ಲಾ ಗೆಲುವು ! ವೃದ್ದಿಯಾಗುವುದು ಧನ ಸಂಪತ್ತು

ೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಹಾಗಾಗಿ ಇನ್ನು ಮುಂದಿನ  ಒಂದೂವರೆ ವರ್ಷದವರೆಗೆ ಈ ರಾಶಿಯವ...

Advertisement
1/6
ರಾಹುವಿನ ಸಂಚಾರ
ರಾಹುವಿನ ಸಂಚಾರ

ಅಕ್ಟೋಬರ್ 30 ರಂದು ಮಧ್ಯಾಹ್ನ 12.30 ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದೊಂದಿಗೆ  5 ರಾಶಿಯವರಿಗೆ ಸಿರಿ ಸಂಪತ್ತು ಕೂಡಾ ಕರುಣಿಸಲಿದ್ದಾನೆ. ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಅಂದ ಹಾಗೆ ರಾಹು ಒಂದೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಹಾಗಾಗಿ ಇನ್ನು ಮುಂದಿನ  ಒಂದೂವರೆ ವರ್ಷದವರೆಗೆ ಈ ರಾಶಿಯವರ ಜೀವನದಲ್ಲಿ ಕಷ್ಟಗಳು ದೂರ ಸರಿಯಲಿವೆ. 

2/6
ಮೇಷ ರಾಶಿ
ಮೇಷ ರಾಶಿ

ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಮೇಷ ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಮೇಷ ರಾಶಿಯ ರಾಹು ಸಂಕ್ರಮಣದ ಪರಿಣಾಮ, ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಆದಾಯವೂ ಹೆಚ್ಚಾಗುತ್ತದೆ.   

3/6
ವೃಷಭ ರಾಶಿ
ವೃಷಭ ರಾಶಿ

ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ವೃಷಭ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ. ರಾಹು ಸಂಕ್ರಮಣದಿಂದ ಈ ರಾಶಿಯವರ  ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವಿದೇಶ ಪ್ರವಾಸದ ಸಾಧ್ಯತೆಗಳೂ ಕಂಡುಬರುತ್ತಿವೆ. ವೃತ್ತಿ ಜೀವನದಲ್ಲಿ ಹೊಸ  ಆಯಾಮ ದೊರೆಯಬಹುದು. 

4/6
ಕಟಕ ರಾಶಿ
ಕಟಕ ರಾಶಿ

ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕರ್ಕಾಟಕ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವ ಅವಕಾಶ ಸಿಗುವುದು. ಉದ್ಯೋಗವೂ ಬದಲಾಗಬಹುದು. ಅದರೊಂದಿಗೆ ಹೆಚ್ಚಿನ ಜವಾಬ್ದಾರಿಯೂ ಹೆಗಲೇರುತ್ತದೆ.  

5/6
ತುಲಾ ರಾಶಿ
ತುಲಾ ರಾಶಿ

ರಾಹುವಿನ ಸಂಚಾರದಿಂದ ತುಲಾ ರಾಶಿಯವರ ಕಷ್ಟಗಳೆಲ್ಲಾ ಕಳೆಯುವುದು. ಜೀವನದಲ್ಲಿ ಸಿರಿ ಸಂಪತ್ತು ತುಂಬುವುದು. ಬಹುಕಾಲದಿಂದ  ಪೂರ್ಣಗೊಳ್ಳದೆ ಉಳಿದಿರುವ ಕೆಲಸಗಳು  ಪೂರ್ಣಗೊಳ್ಳಲಿವೆ. ಎಲ್ಲಾ ಕಡೆಯಿಂದ ಹಣ ಹರಿದು ಬರುತ್ತದೆ. ಕಚೇರಿಯಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.  

6/6
ಮೀನ ರಾಶಿ
ಮೀನ ರಾಶಿ

ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯಿಂದ ಮೀನ ರಾಶಿಗೆ  ಸಂಚಾರ ಬೆಳೆಸಲಿದ್ದಾನೆ. ಮೀನ ರಾಶಿಯವರಿಗೆ ರಾಹುವಿನ ಆಗಮನದಿಂದ ಹೆಚ್ಚಿನ ಲಾಭವಾಗಲಿದೆ. ಈ ಸಮಯದಲ್ಲಿ ಆದಾಯವೂ ಹೆಚ್ಚಾಗುತ್ತದೆ. ದೀರ್ಘ ಕಾಲದಿಂದ ಸಾಲವಾಗಿ ಕೊಟ್ಟ ಹಣ ಮರಳಿ ಸಿಗುತ್ತದೆ.





Read More