PHOTOS

ರಾಧಿಕಾ ಕುಮಾರಸ್ವಾಮಿ ಸೌಂದರ್ಯದ ಗುಟ್ಟು ರಟ್ಟು... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!

Radhika Kumaraswamy Beauty Secret: ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿ...

Advertisement
1/6
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

Radhika Kumaraswamy Beauty Secret: ಸ್ಯಾಂಡಲ್‌ವುಡ್‌ ಮೋಸ್ಟ್‌ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರಾದ ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ.

2/6
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿ ಡಾನ್ಸ್‌ ಮಾಡುವ ಮೂಲಕ ಫಿಟ್‌ನೆಸ್‌ ಮೇಂಟೇನ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಸಲಹೆ ನೀಡಿದ್ದಾರೆ.

3/6
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

ಇತ್ತೀಚೆಗೆ ಜೀ ಕನ್ನಡ ನ್ಯೂಸ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ತಮ್ಮ ಬ್ಯೂಟಿಗೆ ಕಾರಣ ಕೊಬ್ಬರಿ ಎಣ್ಣೆ ಎಂದಿದ್ದಾರೆ.

4/6
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

ಪ್ರತಿಯೊಬ್ಬರಲ್ಲೂ ಸೌಂದರ್ಯ ಇದ್ದೇ ಇರುತ್ತದೆ. ಆದರೆ ಅದನ್ನು ನಾವು ಕಾಪಿಕೊಳ್ಳಬೇಕು ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. 

5/6
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ಸ್ಕಿನ್ ಸಿನಿಮಾ ಒಂದರ ಬಳಿಕ ತುಂಬಾ ಹಾಳಗಿತ್ತಂತೆ. ಆಗ ಚಿಂತೆಗೀಡಾಗಿದ್ದರಂತೆ. ಈ ವೇಳೆ ಮುಖಕ್ಕೆ ಕೊಬ್ಬರಿ ಎಣ್ಣೆ ಬಳಸಲು ಶುರು ಮಾಡಿದರಂತೆ.

6/6
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

ಎಲ್ಲರೂ ಸೌಂದರ್ಯವನ್ನು ಮೇನ್‌ಟೇನ್‌ ಮಾಡಬೇಕು. ಅದಕ್ಕಾಗಿ ಸ್ವಲ್ಪ ಕಷ್ಟ ಪಡಲೇ ಬೇಕು ಎಂದು ಹೇಳಿದ್ದಾರೆ. 





Read More