PHOTOS

ಸೊಸೆ ರಾಧಿಕಾ ಮನೆಗೆ ಕಾಲಿಡುತ್ತಲೇ ಅಂಬಾನಿಗೆ ಹೊಡೆಯಿತು 10,000 ಕೋಟಿ ಲಾಟರಿ !ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೈ ಜಂಪ್

ಸೊಸೆ ರಾಧಿಕಾ ಮನೆಗೆ ಕಾಲಿಡುತ್ತಿದ್ದಂತೆ ಮುಖೇಶ್ ಅಂಬಾನಿ ಸಂಪತ್ತು ಹೆಚ್ಚಾಗಿದೆ. 

...
Advertisement
1/5
ಅನಂತ್ ಅಂಬಾನಿ-ರಾಧಿಕಾ ಮದುವೆ
ಅನಂತ್ ಅಂಬಾನಿ-ರಾಧಿಕಾ ಮದುವೆ

ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆ  ನಡೆದಿದೆ. ಈ ಮದುವೆಗೆ ಮುಖೇಶ್ ಅಂಬಾನಿ ನೀರಿನಂತೆ ಹಣ ಹರಿಸಿದ್ದಾರೆ. 

2/5
5000 ಕೋಟಿ ರೂ ಖರ್ಚು :
5000 ಕೋಟಿ ರೂ ಖರ್ಚು :

ಅನಂತ್ ಮತ್ತು ರಾಧಿಕಾ ಮದುವೆ ವಿಶ್ವದ ಅತ್ಯಂತ ದುಬಾರಿ ಮದುವೆಯಾಗಿದೆ.ಈ ಮದುವೆಗೆ ಅಂಬಾನಿ ಕುಟುಂಬ ಸುಮಾರು 5000 ಕೋಟಿ ರೂಪಾಯಿ ಖರ್ಚು ಮಾಡಿದೆ.

3/5
ಏರಿಕೆಯಾಯಿತು ಆಸ್ತಿ
ಏರಿಕೆಯಾಯಿತು ಆಸ್ತಿ

ಮುಖೇಶ್ ಅಂಬಾನಿ ತಮ್ಮ ಒಟ್ಟು ಸಂಪತ್ತಿನ 0.5 ಪ್ರತಿಶತವನ್ನು ಮಾತ್ರ ಖರ್ಚು ಮಾಡಿದ್ದಾರೆ. ಮದುವೆಗೆ ಇಷ್ಟು ಖರ್ಚು ಮಾಡಿದರೂ ಅವರ ಸಂಪತ್ತಿನಲ್ಲಿ ಭಾರೀ  ಹೆಚ್ಚಳವಾಗಿದೆ.ಸೊಸೆ ರಾಧಿಕಾ ಮನೆಗೆ ಕಾಲಿಡುತ್ತಿದ್ದಂತೆ ಮುಖೇಶ್ ಅಂಬಾನಿ ಸಂಪತ್ತು ಹೆಚ್ಚಾಗಿದೆ.    

4/5
ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಹೆಚ್ಚಳ :
ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಹೆಚ್ಚಳ :

ಅನಂತ್ ಮತ್ತು ರಾಧಿಕಾ ಅವರ ಮದುವೆಯ ದಿನ, ಅಂಬಾನಿ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿ ಭಾರೀ ಜಿಗಿತ ಕಂಡುಬಂದಿದೆ. ರಿಲಯನ್ಸ್ ಷೇರುಗಳು ಶೇಕಡಾ 1 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಈ ಮೂಲಕ ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. 

5/5
ಶ್ರೀಮಂತರ ಪಟ್ಟಿಯಲ್ಲಿ ಹೈ ಜಂಪ್ :
ಶ್ರೀಮಂತರ ಪಟ್ಟಿಯಲ್ಲಿ  ಹೈ ಜಂಪ್ :

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅನಂತ್ ಮತ್ತು ರಾಧಿಕಾ ಮದುವೆಯಾದ ದಿನ, ಅಂಬಾನಿ ಅವರ ನಿವ್ವಳ ಮೌಲ್ಯವು 1.21 ಬಿಲಿಯನ್ ಡಾಲರ್‌ಗಳಷ್ಟು ಅಂದರೆ ಸುಮಾರು 1,01,05,84,13,500 ರೂ. ಈ ಹೆಚ್ಚಳದೊಂದಿಗೆ, ಮುಖೇಶ್ ಅಂಬಾನಿ ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 11 ನೇ ಸ್ಥಾನಕ್ಕೆ ಏರಿದ್ದಾರೆ.   





Read More