PHOTOS

Rachitha Ram: ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಸ್ವಿಸ್ ಟ್ರಡಿಷನಲ್ ಡ್ರೆಸ್ ಧರಿಸಿ ಕುಣಿದು ಕುಪ್ಪಳಿಸಿದ ಡಿಂಪಲ್ ಕ್ವೀನ್!

South Actress Rachitha Ram: ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ  ರಾಮ್‌ ಕೆಲವು ದಿನಗಳ ಹಿಂದೆ ಸ್ವಿಡ್ಜರ್ ಲ್ಯಾಂಡ್‌ಗೆ ತೆರ...

Advertisement
1/7
Rachitha Ram At Switzerland
Rachitha Ram At Switzerland

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ  ರಾಮ್‌, ಇತ್ತೀಚೆಗೆ  ಸಿನಿಮಾ ಮಧ್ಯೆ ಬ್ರೇಕ್‌ ತೆಗೆದುಕೊಂಡು ಫಾರಿನ್ ಟ್ರಿಪ್ ಹೋಗಿದ್ದಾರೆ.

2/7
Rachitha Ram At Switzerland
Rachitha Ram At Switzerland

ನಟಿ ರಚಿತಾ ರಾಮ್ ಕಳೆದ ಮೂರು ದಿನಗಳಿಂದ ತಾವು ಫಾರಿನ್‌ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದು, ವಿವಿಧ ಕ್ಯಾಪ್ಸನ್ ನೀಡುತ್ತಾ, ಬದುಕನ್ನು ಸಂಭ್ರಮಿಸಬೇಕು ಎಂದು ಬರೆದುಕೊಂಡಿದ್ದಾರೆ.

3/7
Rachitha Ram At Switzerland
Rachitha Ram At Switzerland

ಡಿಂಪಲ್‌ ಕ್ವೀನ್‌ ತಾವು ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಏಂಜಾಯ್ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದು, ಸ್ವಿಡ್ಜರ್ ಲ್ಯಾಂಡ್‌ನ ಬೀದಿಯಲ್ಲಿ ಕೈ ತುಂಬಾ ಹೂವಿನ ಬೊಕ್ಕೆ ಹಿಡಿದು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

4/7
Rachitha Ram At Switzerland
Rachitha Ram At Switzerland

ನಟಿ ರಚಿತಾ 'ಹಸ್ತಿ ರಹೋ ತುಮ್ ಹಸ್ತಿ ರಹೋ' ಹಾಡಿನ ಬಿಜಿಎಂಗೆ ಸಕತ್ ಸ್ಟೆಪ್ ಹಾಕಿದ್ದು, ಅಲ್ಲಿದ್ದ ಸ್ಥಳೀಯರು ಅವರ ಡ್ಯಾನ್ಸ್ ನೋಡಿ ಮನಸೋತಂತೆ ಕಾಣಿಸಿಸುತ್ತಿತ್ತು. 

5/7
Rachitha Ram At Switzerland
Rachitha Ram At Switzerland

ನಟಿ ರಚಿತಾ ರಾಮ್ ಮತ್ತೊಂದು ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ಸ್ವಿಡ್ಜರ್ ಲ್ಯಾಂಡ್‌ನ ಟ್ರಡಿಷನಲ್ ಡ್ರೆಸ್ ಸ್ವಿಸ್ ಉಡುಪಿನಲ್ಲಿ ಕಾಣಿಸಿಕೊಂಡು, ಅದನ್ನು ಸ್ವಿಸ್ ಡ್ರಿಂಡಲ್ ಡ್ರೆಸ್ ಎಂದು ಕರೆಯಲಾಗುತ್ತದೆ ಎಂದು ಹೇಳಿಕೊಂಡು, ಈ ಬಟ್ಟೆ ಧರಿಸಿ ಮಂಜು ತುಂಬಿದ ಪ್ರದೇಶದಲ್ಲಿ ಸಕತ್ ಫೋಸ್ ನೀಡಿದ್ದಾರೆ.

6/7
Rachitha Ram At Switzerland
Rachitha Ram At Switzerland

ನಟಿ ರಚಿತಾ ರಾಮ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಈ ವರ್ಷ ಕ್ರಾಂತಿ, ವೀರಂ ಹಾಗೂ ಬ್ಯಾಡ್‌ ಮ್ಯಾನರ್ಸ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

7/7
Rachitha Ram At Switzerland
Rachitha Ram At Switzerland

ಮುಂದಿನ ವರ್ಷ ಡಿಂಪಲ್‌ ಕ್ವೀನ್‌ ಮ್ಯಾಟನಿ, ಶಬರಿ ರೀಚಿಂಗ್‌ ರಾವಣ, ಲವ್‌ ಮಿ ಆರ್‌ ಹೇಟ್‌ ಮಿ ಮತ್ತು ಸಂಜು ವೆಡ್ಸ್‌ ಗೀತಾ ಸಿನಿಮಾಗಳಲ್ಲಿ ಬಣ್ಣ ಹಚ್ಚಲಿದ್ದಾರೆ.    





Read More