PHOTOS

Puneeth Rajkumar : ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್, ಫೋಟೋ ಎಲ್ಲೆಡೆ ವೈರಲ್

trong>ಬಾಕ್ಸಾಫೀಸ್‌ನಲ್ಲಿ ಕಾಂತಾರ ಭರ್ಜರಿ ಸದ್ದು ಮಾಡುತ್ತಿದೆ. ಶಿವನ ಪಾತ್ರದಲ್ಲಿ ರಿಷಬ್ ಶೆಟ್ಟಿ ಮಿಂಚಿದ್ದು, ಅವರ ಆ ಅಬ...

Advertisement
1/4
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್

ಒಂದು ವೇಳೆ ಪುನೀತ್‌ ಪಂಜುರ್ಲಿ ದೈವದ ಪಾತ್ರ ಹಾಕಿದ್ದರೆ ಹೇಗಿರುತ್ತಿತ್ತು ಎಂಬ ಪರಿಕಲ್ಪನೆಯ ಫೋಟೋವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ.  

2/4
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್

ಈ ಹಿಂದೆ ಕಾಂತಾರ ಶಿವನ ಪಾತ್ರಕ್ಕೆ ಪುನೀತ್‌ ಅವರನ್ನು ನಟಿಸುವಂತೆ ಕೇಳಲಾಗಿತ್ತು. ಆದರೆ ಅಪ್ಪು ಈ ಚಿತ್ರದಲ್ಲಿ ನಟಿಸಿಲ್ಲ. 

3/4
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್

ಶಿವನ ಪಾತ್ರದಲ್ಲಿ ರಿಷಬ್ ಶೆಟ್ಟಿ ಮಿಂಚಿದ್ದು, ಅವರ ಆ ಅಬ್ಬರಕ್ಕೆ ಪ್ರೇಕ್ಷಕರು ಮೂಕ ಮುಗ್ಧರಾಗಿದ್ದಾರೆ.

4/4
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್
ಪಂಜುರ್ಲಿ ದೈವದ ಕಲ್ಪನೆಯಲ್ಲಿ ಪುನೀತ್

ಬಾಕ್ಸಾಫೀಸ್‌ನಲ್ಲಿ ಕಾಂತಾರ ಭರ್ಜರಿ ಸದ್ದು ಮಾಡುತ್ತಿದೆ.





Read More