PHOTOS

Gandada Gudi : ʻಅಪ್ಪುʼ ಕನಸು ನನಸು.. ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ts : ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. ʻಅಪ್ಪುʼ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿಯನ್ನು ʻಅಭಿ...

Advertisement
1/7
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. 

2/7
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ಗಂಧದ ಗುಡಿ ಸ್ಯಾಂಡಲ್‌ವುಡ್ ತಾರೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ. 

3/7
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ಇಂದು ಚಿತ್ರಮಂದಿರಗಳಲ್ಲಿ ಸುಮಾರು 250 ಸ್ಕ್ರೀನ್‌ಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗಿದೆ. 

4/7
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ಇದೀಗ ಪುನೀತ್ ಅವರ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. 

5/7
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ. 

6/7
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ʻಅಪ್ಪುʼ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿಯನ್ನು ʻಅಭಿʼಮಾನಿಗಳು ಸಂಭ್ರಮದಿಂದ ಸ್ವಾತಿಸಿದ್ದಾರೆ. 

7/7
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು
ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿತ್ರಮಂದಿರಗಳ ಬಳಿ ಪುನೀತ್‌ ಕಟೌಟ್‌ಗಳು ರಾರಾಜಿಸುತ್ತಿವೆ.





Read More