PHOTOS

ತರುಣ್‌-ಸೋನಾಲ್‌ ಮದುವೆಗೆ ಸಾಕ್ಷಿಯಾದ ತಾರಾಗಣ..ನವ ಜೋಡಿಗೆ ಶುಭಕೋರಿದ ತಾರೆಯರು ಯಾರ್ಯಾರು ಗೊತ್ತಾ..?

ರುಣ್‌ ಹಾಗೂ ಸೋನಾಲ್‌ ಮದುವೆ ಅದ್ದೂರಿಯಾಗಿ ಜುರುಗಿದೆ. ಈ ಸ್ಯಾಂಟಲ್‌ವುಡ್‌ ಜೋಡಿಯ ಮದುವೆಗೆ ಸಿನಿಮಾ ರಂಗದ ಗಣ್ಯರು ಭಾಗಿಯಗಿದ್ದರು. ಅದರಲ್ಲಿ ಮದುವೆಯಲ್ಲಿ ಅಟ್ರಾ...

Advertisement
1/9

 ತರುಣ್‌ ಹಾಗೂ ಸೋನಾಲ್‌ ಮದುವೆ ಅದ್ದೂರಿಯಾಗಿ ಜುರುಗಿದೆ. ಈ ಸ್ಯಾಂಟಲ್‌ವುಡ್‌ ಜೋಡಿಯ ಮದುವೆಗೆ ಸಿನಿಮಾ ರಂಗದ ಗಣ್ಯರು ಭಾಗಿಯಗಿದ್ದರು. ಅದರಲ್ಲಿ ಮದುವೆಯಲ್ಲಿ ಅಟ್ರಾಕ್ಷನ್‌ ಆಗಿದ್ದವರು ಯಾರಉ ನೋಡೋಣ...

2/9

ಗಿರಿಜಾ ಲೋಕೇಶ್‌ ತರುಣ್‌ ಸೋನಾಲ್‌ ಜೋಡಿಯಲ್ಲಿ ನವ ಜೋಡಿಯ ಹಿಂದೆ ನಿಂತು ಮದುವೆಯ ಕೆಲಸದಲ್ಲಿ ಭಾಗವಹಿಸಿದ್ದರು.  

3/9

ನಟಿ ಶ್ರತಿ ಹಾಗೂ ಶರಣ್‌ ಕೂಡ ಮದುವೆಯಲ್ಲಿ ಭಾಗಿಯಾಗಿದ್ದ ದ್ರಶ್ಯ ಕಂಡು ಬಂತು.  

4/9

ಸುಧಾರಾನಿ, ಮಾಲವಿಕ ಅವಿನಾಶ್‌ ಹಾಗೂ ಅವಿನಾಶ್‌ ಕೂಡ ನವ ಜೋಡಿಗೆ ಶುಭ ಹಾರೈಸಿದರು.  

5/9

ನೆನಪಿರಲಿ ಪ್ರೇಮ್‌ ಮಗಳು ಕೂಡ ಮದುವೆಯಲ್ಲಿ ಸೀರೆಯನ್ನುಟ್ಟು ತಮ್ಮ ಸೌಂದರ್ಯದಿಂದ ಎಲ್ಲರ ಹೃದಯ ಕದ್ದರು.  

6/9

ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಕೂಡ ಈ ಮುದ್ದಾದ ಜೋಡಿಯ ಮದುವೆಗೆ ಸಾಕ್ಷಿಯಾದರು.  

7/9

ಇನ್ನೂ, ಸ್ಯಾಂಡಲ್‌ವುಡ್‌ ಅಷ್ಟೆ ಅಲ್ಲ ಟಾಲಿವುಡ್‌ನ ಸ್ಟಾರ್‌ ನಟ ಗಗಪತಿ ಬಾಬು ಕೂಡ ಮದುವೆಯಲ್ಲಿ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಕೋರಿದರು.  

8/9

ನಟಿ ಆಶಿಕಾ ರಂಗನಾಥ್‌ ಕೂಡ ಗುಲಾಬಿ ಸೀರಯನ್ನುಟ್ಟು ಮದುವೆಗೆ ಹಾಜರ್‌ ಆಗಿದ್ದರು.  

9/9

ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೂಡ ತರುಣ್‌-ಸೋನಾಲ್‌ ಜೋಡಿಗೆ ಶುಭ ಹಾರೈಸಿದರು.  





Read More