PHOTOS

ಪ್ರಿಯಾಂಕಾ ಧರಿಸಿರುವ ಈ 200 ಕ್ಯಾರೆಟ್ ವಜ್ರದ ನೆಕ್ಲೇಸ್‌ ಬೆಲೆ ಎಷ್ಟು ಗೊತ್ತೆ..! ಸಾಯೋವರೆಗೂ ಕುಂತು ತಿಂತೀರಾ..

ce : ಇತ್ತೀಚೆಗೆ ಬಲ್ಗೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್‌ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್ಲೇಸ್‌ ಮೌಲ್ಯ ಸಖತ್‌ ಸದ್ದು ...

Advertisement
1/6

ಬಲ್ಗೇರಿಯ 140 ನೇ ವಾರ್ಷಿಕೋತ್ಸವದಂದು ಗಾಲಾ ಡಿನ್ನರ್ ಪಾರ್ಟಿ ನಡೆಯಿತು. ಇದರಲ್ಲಿ ಬಲ್ಗೇರಿಯ ಹೆಚ್ಚಿನ ಆಭರಣ ಸಂಗ್ರಹ ಎಟರ್ನಾವನ್ನು ಪ್ರದರ್ಶಿಸಲಾಯಿತು.   

2/6

ಪ್ರಿಯಾಂಕಾ ಚೋಪ್ರಾ ಗ್ಲಾಮರಸ್ ಮತ್ತು ದುಬಾರಿ ಡೈಮಂಡ್ ನೆಕ್ಲೇಸ್ ಧರಿಸಿ ಗಾಲಾ ಡಿನ್ನರ್‌ಗೆ ಆಗಮಿಸಿದ್ದರು. ನಟಿಯ ಫೊಟೋಸ್‌ ಕೆಲವೇ ಸೆಕೆಂಡ್‌ಗಳಲ್ಲಿ ವೈರಲ್ ಆಗಿವೆ.  

3/6

ಪ್ರಿಯಾಂಕಾ ಚೋಪ್ರಾ ಆಫ್ ಶೋಲ್ಡರ್ ಬಿಳಿ ಮತ್ತು ಕಪ್ಪು ಬಣ್ಣದ ಗೌನ್‌ನಲ್ಲಿ ಮಿಂಚಿದರು. ವಿಶೇಷವೆಂದರೆ ಪಿಂಕಿ ಧರಿಸಿದ್ದ ಗೌನ್ ಕೆಳಭಾಗದಿಂದ ಸಂಪೂರ್ಣ ಪಾರದರ್ಶಕವಾಗಿತ್ತು.  

4/6

ಪ್ರಿಯಾಂಕಾ ತನ್ನ ಕುತ್ತಿಗೆಗೆ ಕಾಸ್ಟ್ಲೀ ವಜ್ರದ ಹಾರವನ್ನು ಧರಿಸಿದ್ದರು. ವೋಗ್ ಅರೇಬಿಯಾ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರ ನೆಕ್ಲೇಸ್ ಸರ್ಪೆಂಟಿ ಎಟರ್ನಾ ಅವರದ್ದು ಎಂದು ತಿಳಿದು ಬಂದಿದೆ.  

5/6

ಈ ಸುಂದರವಾದ ನೆಕ್ಲೇಸ್ ತಯಾರಿಸಲು ಸುಮಾರು 2800 ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ, ಇದು 200 ಕ್ಯಾರೆಟ್ ವಜ್ರಗಳನ್ನು ಒಳಗೊಂಡಿದೆಯಂತೆ.   

6/6

ವರದಿಯ ಪ್ರಕಾರ ಪಿಂಕಿ ಧರಿಸಿದ್ದ ನೆಕ್ಲೇಸ್‌ ಬೆಲೆ 43 ಮಿಲಿಯನ್ ಅಂದರೆ 350 ಕೋಟಿ ರೂಪಾಯಿ ಎನ್ನಲಾಗಿದೆ..  





Read More