PHOTOS

Priyamani : ಪಿಂಕ್ ಸಲ್ವಾರ್ ನಲ್ಲಿ ಜವಾನ್ ಗರ್ಲ್ : ಫೋಟೋಸ್ ಇಲ್ಲಿವೆ

rong> ಭಾರತೀಯ ನಟಿ  ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪ...

Advertisement
1/5

ಕಂಪ್ಲೀಟ್ ಪಿಂಕ್ ನಲ್ಲಿ ಪಿಲ್ಲುಮಣಿ 

2/5

ಪಿಂಕ್ ಸಲ್ವಾರ್ ನಲ್ಲಿ ಮಿಂಚಿದ ಪ್ರಿಯಾಮಣಿ 

3/5

ಕ್ಯೂಟ್ ನಗೆ ಬೀರಿದ ಜವಾನ್ ಹುಡುಗಿ 

4/5

ಇನ್ಸ್ಟಾ ನಲ್ಲಿ ಫೋಟೋ ಹಂಚಿಕೊಂಡಿದ್ದು, ಲೈಕ್ಸ್ ಬಂದಿವೆ   

5/5

ಇದೀಗ ಪ್ರಿಯಾಮಣಿ ಆರ್ಟಿಕಲ್ 370 ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟಿ ಪ್ರಿಯಾಮಣಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿರುವ ನಟಿ ಪ್ರಿಯಾಮಣಿ ಇತ್ತೀಚೆಗೆ ದೇವಸ್ದಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಉಡುಗೊರೆಯಾಗಿ ನೀಡಿದ್ದರು.





Read More