PHOTOS

Priya Varrier : ನೋಟದಲ್ಲೇ ಪಡ್ಡೆ ಹುಡುಗರಿಗೆ ಮತ್ತೇರಿಸುವ ಕಣ್ಸನ್ನೆ ಬೆಡಗಿ..ಪೋಟೋಸ್‌ ನೋಡಿ

Priya Varrier Stylish Photos : ಪ್ರಿಯಾ ವಾರಿಯರ್‌ ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟಿ. `ಒರು ಅದಾರ್ ಲವ್' ಚಿತ್ರದಿಂದ ಮಲಯಾಳಂ ಸಿನಿರಂಗಕ್ಕೆ ಕಾಲಿಟ್ಟ ನಟ...

Advertisement
1/5

ಪ್ರಿಯಾ ವಾರಿಯರ್‌ ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟಿ.   

2/5

`ಒರು ಅದಾರ್ ಲವ್' ಚಿತ್ರದಿಂದ ಮಲಯಾಳಂ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು  

3/5

ಇವರು ಒಂದು ಕನ್ಸನ್ನೆ ದೃಶ್ಯದಿಂದ ಪಡ್ಡೆಹುಡುಗರ ಹೃದಯವನ್ನೇ ಕದ್ದಿದ್ದಾರೆ.   

4/5

ಇನ್ನು ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ.   

5/5

ಇದೀಗ ನೋಟದಲ್ಲೇ ಕೊಲ್ಲುವಂತಹ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.   





Read More