PHOTOS

Priya varrier: ಕಣ್ಮನ ಸೆಳೆಯುವ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದ ಕಣ್ಸನ್ನೆ ಸುಂದರಿ..ಪೋಟೋಸ್‌ ನೋಡಿ

Priya varrier Viral Photos: ʼಒರು ಆಡಾರ್ ಲವ್ʼ ಸಿನಿಮಾದಲ್ಲಿ ಕಣ್ಮನ ಸೆಳೆಯುವ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದಿರುವ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಒಂದ...

Advertisement
1/5

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂನ ʼಒರು ಆಡಾರ್ ಲವ್ʼ ಚಿತ್ರದ ಮೂಲಕ ನಟಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.   

2/5

ಈ ʼಒರು ಆಡಾರ್ ಲವ್ʼ ಸಿನಿಮಾದಲ್ಲಿ  ಪ್ರಿಯಾ ಪ್ರಕಾಶ್ ಅವರ ಕಣ್ಸನ್ನೆ ದೃಶ್ಯವೊಂದು ಸಖತ್‌ ವೈರಲ್‌ ಆಗಿತ್ತು.  

3/5

ಕಣ್ಸನ್ನೆ ದೃಶಕ್ಕೆ ಪಡ್ಡೆ ಹುಡುಗರು ಫಿದಾ ಆಗಿ ಅವರನ್ನು ಕಣ್ಸನ್ನೆ ಚೆಲುವೆ ಎಂದೇ ಕರೆಯುತ್ತಿದ್ದಾರೆ.   

4/5

ಆರಂಭದಲ್ಲಿ ಕೇವಲ ತೆಲುಗು ಮತ್ತು ಮಲಯಾಳಂ ಚಿತ್ರಗಳತ್ತ ಗಮನ ಹರಿಸುತ್ತಿದ್ದ ಪ್ರಿಯಾ ವಾರಿಯರ್ ಈಗ ಬಾಲಿವುಡ್‌ನತ್ತ ಹೆಚ್ಚು ಗಮನ ಹರಿಸಿದ್ದಾರೆ.   

5/5

ಸಿನಿಮಾಗಳಲ್ಲಿ ನಟಿಸುವುದಲ್ಲದೆ, ವಿವಿಧ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವ ಪ್ರಿಯಾ ವಾರಿಯರ್ ಇದೀಗ ಕೇರಳ ಸೀರೆಯಲ್ಲಿ ಕೈಯಲ್ಲಿ ಕುಂಕುಮದೊಂದಿಗೆ ನೀರಿನಲ್ಲಿ ನಿಂತಿರುವ ಮತ್ತು ನೀರಿನಲ್ಲಿ ನಿಂತಿರುವ ಕೆಲವು ಫೋಟೋಗಳನ್ನು ಶೇರ್‌ ಮಾಡಿದ್ದಾರೆ  





Read More